ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾವಳಿ: ಅಡಿಲೇಡ್ ಸೋಲಿಗೆ ಮೆಲ್ಬರ್ನ್‌ನಲ್ಲಿ ಸೇಡು ತೀರಿಸಿದ ಭಾರತ

ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಎಂಸಿಜಿಯಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎಂಟುವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ. ನಾಯಕನ ಆಟವಾಡಿ ಅಮೋಘ ಶತಕ ಬಾರಿಸಿರುವ ಅಜಿಂಕ್ಯ ರಹಾನೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾದರು. ಭಾರತ ಗೆಲುವಿನ ರೋಚಕ ಚಿತ್ರಗಳು ಇಲ್ಲಿವೆ...
Last Updated 29 ಡಿಸೆಂಬರ್ 2020, 14:21 IST
ಅಕ್ಷರ ಗಾತ್ರ
ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜ
ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜ
ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜ
ADVERTISEMENT
ನಾಯಕತ್ವ ಪರೀಕ್ಷೆ ಗೆದ್ದ ಅಜಿಂಕ್ಯ ರಹಾನೆ
ನಾಯಕತ್ವ ಪರೀಕ್ಷೆ ಗೆದ್ದ ಅಜಿಂಕ್ಯ ರಹಾನೆ
ನಾಯಕತ್ವ ಪರೀಕ್ಷೆ ಗೆದ್ದ ಅಜಿಂಕ್ಯ ರಹಾನೆ
ಡೆಬ್ಯು ಪಂದ್ಯದಲ್ಲೇ ಪರಿಣಾಮಕಾರಿ ಎನಿಸಿಕೊಂಡ ಶುಭಮನ್ ಗಿಲ್

ಚೊಚ್ಚಲ ಪಂದ್ಯದಲ್ಲೇ ಒಟ್ಟು ಐದು ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್

ಭಾರತದ ಟ್ರಂಪ್ ಕಾರ್ಡ್ ಎನಿಸಿಕೊಂಡ ಆರ್. ಅಶ್ವಿನ್

ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಅಜಿಂಕ್ಯ ರಹಾನೆ

ಅಡಿಲೇಡ್ ಹೀನಾಯ ಸೋಲಿಗೆ ಭಾರತ ತಿರುಗೇಟು
ಅಡಿಲೇಡ್ ಹೀನಾಯ ಸೋಲಿಗೆ ಭಾರತ ತಿರುಗೇಟು
ಅಡಿಲೇಡ್ ಹೀನಾಯ ಸೋಲಿಗೆ ಭಾರತ ತಿರುಗೇಟು
ಪ್ರಭಾವಿ ಬೌಲರ್ ರೂಪದಲ್ಲಿ ಹೊರಹೊಮ್ಮಿದ ಮೊಹಮ್ಮದ್ ಸಿರಾಜ್

ಭಾರತೀಯ ಆಟಗಾರರ ಸಂಭ್ರಮ
ಭಾರತೀಯ ಆಟಗಾರರ ಸಂಭ್ರಮ
ಭಾರತೀಯ ಆಟಗಾರರ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT