ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಡುಪ್ಲೆಸಿ, ಕೊಹ್ಲಿ, ಕಾರ್ತಿಕ್ ಬ್ಯಾಟಿಂಗ್ ವೈಭವ

ನಾಯಕ ಫಫ್ ಡುಪ್ಲೆಸಿ (88) ಹಾಗೂ ವಿರಾಟ್ ಕೊಹ್ಲಿ (41*) ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ 20 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಕೊನೆಯ ಹಂತದಲ್ಲಿ ದಿನೇಕ್ ಕಾರ್ತಿಕ್ (32*) ಕೂಡ ಬಿರುಸಿನ ಆಟವಾಡುವ ಮೂಲಕ ಗಮನ ಸೆಳೆದರು.
Last Updated 27 ಮಾರ್ಚ್ 2022, 16:31 IST
ಅಕ್ಷರ ಗಾತ್ರ
ನಾಯಕ ಡುಪ್ಲೆಸಿ ಜೊತೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದ ಅನುಜ್ ರಾವತ್
ನಾಯಕ ಡುಪ್ಲೆಸಿ ಜೊತೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದ ಅನುಜ್ ರಾವತ್
ನಾಯಕ ಡುಪ್ಲೆಸಿ ಜೊತೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದ ಅನುಜ್ ರಾವತ್
ADVERTISEMENT
ಕೊನೆಯ ಹಂತದಲ್ಲಿ ಅಜೇಯ 32 ರನ್ ಗಳಿಸಿದ ದಿನೇಶ್ ಕಾರ್ತಿಕ್
ಕೊನೆಯ ಹಂತದಲ್ಲಿ ಅಜೇಯ 32 ರನ್ ಗಳಿಸಿದ ದಿನೇಶ್ ಕಾರ್ತಿಕ್
ಕೊನೆಯ ಹಂತದಲ್ಲಿ ಅಜೇಯ 32 ರನ್ ಗಳಿಸಿದ ದಿನೇಶ್ ಕಾರ್ತಿಕ್
57 ಎಸೆತಗಳಲ್ಲಿ 88 ರನ್ ಗಳಿಸಿದ ಫಫ್ ಡುಪ್ಲೆಸಿ
57 ಎಸೆತಗಳಲ್ಲಿ 88 ರನ್ ಗಳಿಸಿದ ಫಫ್ ಡುಪ್ಲೆಸಿ
57 ಎಸೆತಗಳಲ್ಲಿ 88 ರನ್ ಗಳಿಸಿದ ಫಫ್ ಡುಪ್ಲೆಸಿ
ಐಪಿಎಲ್‌ನಲ್ಲಿ 3,000 ರನ್ ಮೈಲಿಗಲ್ಲು
ಐಪಿಎಲ್‌ನಲ್ಲಿ 3,000 ರನ್ ಮೈಲಿಗಲ್ಲು
ಐಪಿಎಲ್‌ನಲ್ಲಿ 3,000 ರನ್ ಮೈಲಿಗಲ್ಲು
ಫಫ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು.
ಫಫ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು.
ಫಫ್ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು.
41 ರನ್ ಗಳಿಸಿ ಔಟಾಗದೆ ಉಳಿದ ವಿರಾಟ್ ಕೊಹ್ಲಿ
41 ರನ್ ಗಳಿಸಿ ಔಟಾಗದೆ ಉಳಿದ ವಿರಾಟ್ ಕೊಹ್ಲಿ
41 ರನ್ ಗಳಿಸಿ ಔಟಾಗದೆ ಉಳಿದ ವಿರಾಟ್ ಕೊಹ್ಲಿ
ಕೊಹ್ಲಿ-ಕಾರ್ತಿಕ್ ನಡುವೆ ಬಿರುಸಿನ ಜೊತೆಯಾಟ
ಕೊಹ್ಲಿ-ಕಾರ್ತಿಕ್ ನಡುವೆ ಬಿರುಸಿನ ಜೊತೆಯಾಟ
ಕೊಹ್ಲಿ-ಕಾರ್ತಿಕ್ ನಡುವೆ ಬಿರುಸಿನ ಜೊತೆಯಾಟ
ಪಂಜಾಬ್ ನಾಯಕ ಮಯಂಕ್ ಅಗರವಾಲ್ ಜೊತೆ ಆರ್‌ಸಿಬಿ ಕಪ್ತಾನ ಫಫ್ ಡುಪ್ಲೆಸಿ
ಪಂಜಾಬ್ ನಾಯಕ ಮಯಂಕ್ ಅಗರವಾಲ್ ಜೊತೆ ಆರ್‌ಸಿಬಿ ಕಪ್ತಾನ ಫಫ್ ಡುಪ್ಲೆಸಿ
ಪಂಜಾಬ್ ನಾಯಕ ಮಯಂಕ್ ಅಗರವಾಲ್ ಜೊತೆ ಆರ್‌ಸಿಬಿ ಕಪ್ತಾನ ಫಫ್ ಡುಪ್ಲೆಸಿ
ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಿದ ವಿರಾಟ್
ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಿದ ವಿರಾಟ್
ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಿದ ವಿರಾಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT