ಗಾಜಾಪಟ್ಟಿಯಲ್ಲಿ ಹಿಂಸಾಚಾರ: ಇಸ್ರೇಲ್‌ ವಿರುದ್ಧ ನಿರ್ಣಯ

7
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ 120 ರಾಷ್ಟ್ರಗಳಿಂದ ಖಂಡನೆ

ಗಾಜಾಪಟ್ಟಿಯಲ್ಲಿ ಹಿಂಸಾಚಾರ: ಇಸ್ರೇಲ್‌ ವಿರುದ್ಧ ನಿರ್ಣಯ

Published:
Updated:

ವಿಶ್ವಸಂಸ್ಥೆ (ಎಎಫ್‌ಪಿ): ಗಾಜಾ ಪಟ್ಟಿಯಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ಧೋರಣೆಯನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 120 ರಾಷ್ಟ್ರಗಳು ನಿರ್ಣಯ ಕೈಗೊಂಡಿವೆ.

ಈ ಹಿಂಸಾಚಾರದ ಹೊಣೆಯನ್ನು ಹಮಾಸ್‌ ಸಂಘಟನೆ ಮೇಲೆ ಹೊರಿಸುವ ಅಮೆರಿಕ ಪ್ರಯತ್ನವೂ ವಿಫಲವಾಯಿತು. ಈ ಪ್ರಸ್ತಾವನೆಗೆ ಬೆಂಬಲ ದೊರೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry