ಸ್ಟೀಫನ್‌ ಹಾಕಿಂಗ್‌ ಗೌರವಾರ್ಥ ಪಿಎಚ್‌.ಡಿ ಫೆಲೊಷಿಪ್

7

ಸ್ಟೀಫನ್‌ ಹಾಕಿಂಗ್‌ ಗೌರವಾರ್ಥ ಪಿಎಚ್‌.ಡಿ ಫೆಲೊಷಿಪ್

Published:
Updated:

ಲಂಡನ್‌: ಖ್ಯಾತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಗೌರವಾರ್ಥ 10 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಫೆಲೋಷಿಪ್‌ ನೀಡುವ ಯೋಜನೆಯೊಂದನ್ನು ಇಂಗ್ಲೆಂಡ್‌ ಸರ್ಕಾರ ರೂಪಿಸಿದೆ.

ಗಣಿತ, ಭೌತವಿಜ್ಞಾನ, ಕಂಪ್ಯೂಟರ್‌ ಸೈನ್ಸ್‌, ವಾಣಿಜ್ಯ, ಇಂಧನ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನಾ ನಿರತ ಪ್ರತಿಭಾವಂತ ಸಂಶೋಧಕರಿಗೆ ಈ ಫೆಲೋಷಿಪ್‌ ದೊರೆಯಲಿದೆ. ಐದು ವರ್ಷಗಳ ಅವಧಿಗೆ ಈ ಫೆಲೋಷಿಪ್‌ ನೀಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry