ಬಿಎಸ್‌ಪಿ ಶಾಸಕ ಮೌಲಾನಾ ಜಮೀರ್‌ ‘ಕೈ’ ಸೇರ್ಪಡೆ

ಶನಿವಾರ, ಏಪ್ರಿಲ್ 20, 2019
29 °C

ಬಿಎಸ್‌ಪಿ ಶಾಸಕ ಮೌಲಾನಾ ಜಮೀರ್‌ ‘ಕೈ’ ಸೇರ್ಪಡೆ

Published:
Updated:

ಮುಜಫ್ಫರ್‌ನಗರ, ಉತ್ತರ ಪ್ರದೇಶ: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಬಿಎಸ್‌ಪಿ ಶಾಸಕ ಮೌಲಾನಾ ಜಮೀಲ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ವೇಳೆ ಉಪಸ್ಥಿತರಿದ್ದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಮೌಲಾನಾ, ಬಿಜೆಪಿ ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತು ಮಾಯಾವತಿ ನೇತೃತ್ವದ ಬಿಎಸ್‌ಪಿ ತೊರೆದೆ ಎಂದು ಹೇಳಿದ್ದಾರೆ. 

ಜಮೀಲ್ ಅವರು ಬಿಎಸ್‌ಪಿ ಟಿಕೆಟ್‌ನಡಿ 2012ರಲ್ಲಿ ಮೀರ್‌ಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !