‘ದರ್ಶನ್, ಯಶ್ ಚಿತ್ರಕ್ಕೆ ನಿರ್ಬಂಧ ಇಲ್ಲ’

ಗುರುವಾರ , ಏಪ್ರಿಲ್ 25, 2019
33 °C

‘ದರ್ಶನ್, ಯಶ್ ಚಿತ್ರಕ್ಕೆ ನಿರ್ಬಂಧ ಇಲ್ಲ’

Published:
Updated:

ಬೆಂಗಳೂರು: ಮಂಡ್ಯ ಲೋಕಸಭೆ ಅಭ್ಯರ್ಥಿ ಸುಮಲತಾ ಅಂಬರೀಷ್ ಜತೆ ಕಾಣಿಸಿಕೊಂಡ ಕಾರಣಕ್ಕೆ ನಟರಾದ ದರ್ಶನ್ ಮತ್ತು ಯಶ್‌ ಅಭಿನಯಿಸಿರುವ ಚಲನಚಿತ್ರಗಳ ಪ್ರಸಾರಕ್ಕೆ ನಿರ್ಬಂಧ ಹೇರುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ 
ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !