ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಾರಿನಲ್ಲಿ ಉಚಿತವಾಗಿ ಬಂದು ಮತ ಚಲಾಯಿಸಿ... ಬುಕ್ಕಿಂಗ್ ಸಂಖ್ಯೆ1950

Last Updated 18 ಏಪ್ರಿಲ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ ಚಲಾಯಿಸಲು ಬರುವ ಗರ್ಭಿಣಿಯರು ವೃದ್ಧರು ಹಾಗೂ ಅಂಗವಿಕಲರನ್ನು ಕರೆತರಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ದಕ್ಷಿಣ, ಕೇಂದ್ರ ಹಾಗೂ ಉತ್ತರ ಲೋಕಸಭಾ ಕ್ಷೇತ್ರದಲ್ಲಿರುವವರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು.

ಈ ಸೇವೆಯು ಹಿರಿಯ ನಾಗರಿಕರು, ಗರ್ಭಿಣಿಯರು, ಅಂಗವಿಕಲರಿ ಮಾತ್ರ ಇದೆ. ಓಲಾ ಕಂಪೆನಿ ಸಹಯೋಗದಲ್ಲಿ ಚುನಾವಣಾ ಆಯೋಗ ಈ ಸೇವೆ ಒದಗಿಸುತ್ತಿದೆ‌.

ಈ ಸೇವೆ ಒದಗಿಸಲು ಮತಗಟ್ಟೆಯಲ್ಲೂ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ. ಕಾರು ಬುಕ್ಕಿಂಗ್ ಮಾಡಲು ಸಂಖ್ಯೆ: 1950

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT