ಪ್ರಜಾವಾಣಿ ಕ್ವಿಜ್ 26

7

ಪ್ರಜಾವಾಣಿ ಕ್ವಿಜ್ 26

Published:
Updated:
ಪ್ರಜಾವಾಣಿ ಕ್ವಿಜ್

1. ಗಂಗೂಬಾಯಿ ಹಾನಗಲ್ ಯಾವ ಘರಾನಾಕ್ಕೆ ಸೇರಿದ ಗಾಯಕಿ?

ಅ) ಗ್ವಾಲಿಯರ್

ಆ) ಗದಗ್

ಇ) ಕಿರಾನಾ

ಈ) ಆಗ್ರಾ

2. ‘ಶಂಕರಾಭರಣಂ’ ಚಿತ್ರದಲ್ಲಿ ಸೋಮಯಾಜುಲು ವಹಿಸಿದ್ದ ಪಾತ್ರ ಯಾವುದು?

ಅ) ಶಂಕರ ಶರ್ಮ

ಆ) ಶಂಕರ ಶಾಸ್ತ್ರಿ

ಇ) ಶಂಕರ ಭಟ್ಟ

ಈ) ಶಂಕರ ದೀಕ್ಷಿತ

3. ಇಲಿಯು ಯಾವ ಪ್ರಾಣಿವರ್ಗಕ್ಕೆ ಸೇರಿದ ಜೀವಿ?

ಅ) ಉಭಯ ವಾಸಿ

ಆ) ಸಸ್ತನಿ

ಇ) ಕಂಟಕಚರ್ಮಿ

ಈ) ವಲಯವಂತ

4. ಸಾಂಪ್ರದಾಯಿಕ ಕ್ಯಾಮೆರಾಗಳಲ್ಲಿ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಭಾಗ ಯಾವುದು?

ಅ) ಅಪಾರ್ಚರ್

ಆ) ಶಟರ್

ಇ) ಲೆನ್ಸ್

ಈ) ಮಿರರ್

5. ರಾವ್ ಬೈಲ್ ಯಾವ ಬಗೆಯ ಚಿತ್ರಗಳಿಗಾಗಿ ಪ್ರಸಿದ್ಧರಾಗಿದ್ದರು?

ಅ) ಕಲಂಕಾರಿ

ಆ) ಪಹಾಡಿ

ಇ) ಸರ್ರಿಯಲಿಸ್ಟಿಕ್

ಈ) ಕಾರ್ಟೂನ್

6. ಕೀಟಗಳನ್ನು ಕುರಿತಾದ ಅಧ್ಯಯನಕ್ಕೆ ಏನೆಂದು ಹೆಸರಿದೆ?

ಅ) ಎಂಟಮಾಲಜಿ

ಆ) ಇನ್ಸೆಕ್ಟಾಲಜಿ

ಇ) ಪೆಸ್ಟಾಲಜಿ

ಈ) ವರ್ಮಾಲಜಿ

7. ಜೋಳದರಾಶಿ ದೊಡ್ಢನ ಗೌಡರ ಆತ್ಮಚರಿತ್ರೆಯ ಹೆಸರೇನು?

ಅ) ಕಲೆಯೇ ಕಾಯಕ

ಆ) ಜೋಳದ ರಾಶಿ

ಇ) ನಂದೇ ನಾನೋದಿದೆ

ಈ) ದೊಡ್ಡ ಬಾಳು

8. ಕುಮಾರವ್ಯಾಸ ರಚಿಸದೆ ಬಿಟ್ಟ ಮಹಾಭಾರತದ ಭಾಗಗಳನ್ನು ರಚಿಸಿದ ಕವಿ ಯಾರು?

ಅ) ಸಾಳ್ವ

ಆ) ಪರಮದೇವ

ಇ) ಲಕ್ಷ್ಮೀಶ

ಈ) ತಿಮ್ಮಣ್ಣ

9. ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆ ಯಾವುದು?

ಅ) ಹಾಕಿ

ಆ) ಕ್ರಿಕೆಟ್

ಇ) ಚೆಸ್

ಈ) ವಾಲಿಬಾಲ್

10. ‘ಜೀವ್ಸ್’ಎಂಬ ಪ್ರಸಿದ್ಧ ಹಾಸ್ಯಪಾತ್ರವನ್ನು ಕಲ್ಪಿಸಿದ ಇಂಗ್ಲಿಷ್ ಸಾಹಿತಿ ಯಾರು?

ಅ) ಎ.ಜಿ. ಗಾರ್ಡಿನರ್

ಆ) ಓಡ್‍ಹೌಸ್

ಇ) ಡಿಕನ್ಸ್

ಈ) ಚೆಸ್ಟರ್‍ಟನ್

**

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ನೈಜೀರಿಯಾ 2. ಸಾವನದುರ್ಗ 3. ಕೆಫೀನ್ 4. ಹರಿಕಥೆ 5. ಮಿರ್ಜಾ ಇಸ್ಮಾಯಿಲ್ 6. ಸೌತೆ 7. ವಿಲ್ಹೆಮ್ ವೂಂಟ್ 8. ವೇದಾಂತ ದೇಶಿಕ 9. ನೀಲಕಂಠ 10. ಹಾವು ಏಣಿ ಆಟ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !