ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ (ವಾಣಿಜ್ಯ)

ADVERTISEMENT

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ
Last Updated 7 ಜೂನ್ 2023, 5:17 IST
ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಶ್ನೋತ್ತರ: ತೆರಿಗೆ ಮತ್ತು ವೈಯಕ್ತಿಕ ಹಣಕಾಸು

ನಾನು ಹಿರಿಯ ನಾಗರಿಕ. ವಯಸ್ಸು 64 ವರ್ಷ. ನಾನು ಪ್ರತಿ ದಿನ ₹1,500ವರೆಗೆ ವ್ಯಾಪಾರ ಮಾಡುತ್ತೇನೆ.
Last Updated 30 ಮೇ 2023, 21:25 IST
ಪ್ರಶ್ನೋತ್ತರ: ತೆರಿಗೆ ಮತ್ತು ವೈಯಕ್ತಿಕ ಹಣಕಾಸು

ಪ್ರಶ್ನೋತ್ತರ: ತೆರಿಗೆ ಮತ್ತು ವೈಯಕ್ತಿಕ ಹಣಕಾಸು

ನಾನು ಇತ್ತೀಚೆಗೆ ಉದ್ಯೋಗದಿಂದ ನಿವೃತ್ತಿ ಹೊಂದಿದ್ದೇನೆ. ನಿವೃತ್ತಿಯ ಸಂದರ್ಭದಲ್ಲಿ ಸಿಕ್ಕಿದ ಮೊತ್ತದಲ್ಲಿ ಬೆಂಗಳೂರಿನಲ್ಲೊಂದು ನಿವೇಶನ ಕೊಳ್ಳುವ ಯೋಚನೆ ಮಾಡಿದ್ದೇನೆ.
Last Updated 23 ಮೇ 2023, 23:46 IST
ಪ್ರಶ್ನೋತ್ತರ: ತೆರಿಗೆ ಮತ್ತು ವೈಯಕ್ತಿಕ ಹಣಕಾಸು

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ
Last Updated 16 ಮೇ 2023, 19:52 IST
ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಆದಾಯ ತೆರಿಗೆಯ ಕಾನೂನಿನ ವ್ಯಾಖ್ಯೆಯಡಿ ಬರುವ ಆದಾಯವನ್ನಷ್ಟೇ ‘ತೆರಿಗೆಗೊಳಪಡುವ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಆದಾಯ ಪ್ರಮುಖವಾಗಿ ಐದು ಮೂಲಗಳೊಳಗೆ ಬರುವ ಲಕ್ಷಣ ಹೊಂದಿರಬೇಕು.
Last Updated 9 ಮೇ 2023, 19:40 IST
ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಶ್ನೋತ್ತರ| ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?

ನಾನು ನನ್ನ ಪೋಷಕರಿಗೆ ಆರೋಗ್ಯ ವಿಮೆ ಮಾಡಿದ್ದೇನೆ. ಪ್ರೀಮಿಯಂ ಮೊತ್ತವನ್ನು ನಾನು ಪಾವತಿ ಮಾಡಿದ್ದೇನೆ. ನನ್ನ ತಂದೆ ನಿವೃತ್ತ ಸರ್ಕಾರಿ ಉದ್ಯೋಗಿ ಮತ್ತು ತಾಯಿ ಗೃಹಿಣಿ. ಸೆಕ್ಷನ್ 80ಡಿ ಅಡಿಯಲ್ಲಿ ನಾನು ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದೇ?
Last Updated 2 ಮೇ 2023, 18:37 IST
ಪ್ರಶ್ನೋತ್ತರ| ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?

ಪ್ರಶ್ನೋತ್ತರ ಅಂಕಣ | ಹಣಕಾಸಿನ ಪ್ರಶ್ನೆಗೆ ತಜ್ಞರ ಉತ್ತರ

ಹಣಕಾಸಿನ ಪ್ರಶ್ನೆಗೆ ತಜ್ಞರ ಉತ್ತರ
Last Updated 26 ಏಪ್ರಿಲ್ 2023, 2:58 IST
ಪ್ರಶ್ನೋತ್ತರ ಅಂಕಣ | ಹಣಕಾಸಿನ ಪ್ರಶ್ನೆಗೆ ತಜ್ಞರ ಉತ್ತರ
ADVERTISEMENT

ಪ್ರಶ್ನೋತ್ತರ| ಠೇವಣಿ, ಎಸ್‌ಸಿಎಸ್‌ಎಸ್‌ನಿಂದ ಬರುವ ಆದಾಯಕ್ಕೆ ತೆರಿಗೆ ಹೇಗೆ?

ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ
Last Updated 21 ಮಾರ್ಚ್ 2023, 22:11 IST
ಪ್ರಶ್ನೋತ್ತರ| ಠೇವಣಿ, ಎಸ್‌ಸಿಎಸ್‌ಎಸ್‌ನಿಂದ ಬರುವ ಆದಾಯಕ್ಕೆ ತೆರಿಗೆ ಹೇಗೆ?

ಪ್ರಶ್ನೋತ್ತರ: ನನಗೆ ಯಾವುದೇ ಬ್ಯಾಂಕ್ ಎಷ್ಟು ಸಾಲ ಕೊಡಬಹುದು?

ನಾನು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ. ನನಗೆ ಪಿಂಚಣಿಯಾಗಿ ₹ 8.50 ಲಕ್ಷ ವಾರ್ಷಿಕ ಆದಾಯ ಬರುತ್ತಿದೆ. ಹಿರಿಯ ನಾಗರಿಕರ ಉಳಿತಾಯ ಖಾತೆ, ಪ್ರಧಾನಮಂತ್ರಿ ವಯೋ ವಂದನ ಖಾತೆಯಿಂದ ₹ 2.50 ಲಕ್ಷ ಬಡ್ಡಿ ಬರುತ್ತಿದೆ. ಪಿಪಿಎಫ್ ಹಾಗೂ ಇತರ ಕೆಲವು ಹೂಡಿಕೆ ಉತ್ಪನ್ನಗಳಲ್ಲಿ ₹ 7 ಲಕ್ಷಕ್ಕೂ ಹೆಚ್ಚು ತೊಡಗಿಸುತ್ತಿದ್ದೇನೆ.
Last Updated 14 ಮಾರ್ಚ್ 2023, 22:44 IST
ಪ್ರಶ್ನೋತ್ತರ: ನನಗೆ ಯಾವುದೇ ಬ್ಯಾಂಕ್ ಎಷ್ಟು ಸಾಲ ಕೊಡಬಹುದು?

ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ

ನಾನು ನಿವೃತ್ತ ನೌಕರ, ವಯಸ್ಸು 69 ವರ್ಷ. 2015ರಲ್ಲಿ ಮನೆ ಅಡಮಾನ ಇರಿಸಿಕೊಂಡು ₹ 8 ಲಕ್ಷ ಸಾಲವನ್ನು ಸುಮಾರು ಶೇಕಡ 36ರ ಬಡ್ಡಿಗೆ ಮಂಜೂರು ಮಾಡಿದ್ದಾರೆ. ಅಡಮಾನ ಆದಮೇಲೆ ಸಾಲದ ಮಾಹಿತಿ ಹಾಗೂ ಮಂಜೂರಾದ ಸಾಲದ ಚೆಕ್ ಕೊಟ್ಟಿದ್ದಾರೆ.
Last Updated 7 ಮಾರ್ಚ್ 2023, 19:45 IST
ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT