ಪಲ್ಸ್‌ ಪೋಲಿಯೊ: ಮಕ್ಕಳಿಗೆ ಲಸಿಕೆ

ಶನಿವಾರ, ಮಾರ್ಚ್ 23, 2019
34 °C

ಪಲ್ಸ್‌ ಪೋಲಿಯೊ: ಮಕ್ಕಳಿಗೆ ಲಸಿಕೆ

Published:
Updated:
Prajavani

ಬೆಂಗಳೂರು: ಮೇಯರ್‌ ಗಂಗಾಂಬಿಕೆ ಅವರು ಭಾನುವಾರ ಮಗುವೊಂದಕ್ಕೆ ಪೋಲಿಯೊ ಲಸಿಕೆ ಹಾಕುವ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದರು. 

ಬೆಳಿಗ್ಗೆಯಿಂದಲೇ ಮೆಟ್ರೊ, ಬಸ್‌, ರೈಲು ನಿಲ್ದಾಣ, ದೇವಸ್ಥಾನ ಹೀಗೆ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ದಾದಿಯರು ಲಸಿಕೆಯ ಕಿಟ್‌ ಇಟ್ಟುಕೊಂಡು ಮಕ್ಕಳನ್ನು ಎದುರು ನೋಡುತ್ತಿದ್ದರು.

ರೋಟರಿ ಕ್ಲಬ್‌ ಸಂಸ್ಥೆಯ ಸದಸ್ಯರು ಅಭಿಯಾನದಲ್ಲಿ ಭಾಗವಹಿಸಿ, ಸಾರ್ವಜನಿಕರಿಗೆ ಲಸಿಕೆ ಬಗ್ಗೆ ಮಾಹಿತಿ ನೀಡಿದರು. 

ರಾಜ್ಯದಲ್ಲಿ 64 ಲಕ್ಷಕ್ಕೂ ಹೆಚ್ಚು‌ ಮಕ್ಕಳಿಗೆ ಭಾನುವಾರ ಪೋಲಿಯೊ ಲಸಿಕೆ ಹಾಕಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !