ವಸತಿ ಮಹಾಮಂಡಲ: ಸೋಮಶೇಖರ್ ಅಧ್ಯಕ್ಷ

ಶುಕ್ರವಾರ, ಜೂಲೈ 19, 2019
24 °C

ವಸತಿ ಮಹಾಮಂಡಲ: ಸೋಮಶೇಖರ್ ಅಧ್ಯಕ್ಷ

Published:
Updated:
Prajavani

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆಯ ಟಿ.ವಿ.ಶಿವಶಂಕರಪ್ಪ ಮತ್ತು ಖಜಾಂಚಿಯಾಗಿ ಬೆಂಗಳೂರು ನಗರ ಜಿಲ್ಲೆಯ ಬಿ.ಸಿ.ಶಿವಲಿಂಗೇಗೌಡ ಆಯ್ಕೆಯಾದರು.

ನಿರ್ದೇಶಕರು: ಕೆ.ವೀರಣ್ಣ, ಎಸ್.ಬಸವರಾಜು ಪಾಟೀಲ, ಗದ್ದಿಗಪ್ಪಗೌಡ ಪಾಟೀಲ, ಉಮಾಕಾಂತ್, ಮಹಾಂತೇಶ ಪಾಟೀಲ, ಸಂತೋಷ್ ಎಸ್.ಮೆಳ್ಳಿಗೇರಿ, ಸೋಮಶೇಖರ್ ನಾಯಕ್, ಎಂ.ಸುರೇಶ್, ಎಂ.ಬಿ.ಮಂಜೇಗೌಡ, ಬಿ.ಎನ್.ಮುಂಜಾನೆ, ಎನ್.ಆರ್.ನಿರಂಜನ್, ಆದಿಭಾಸ್ಕರಯ್ಯ ಶೆಟ್ಟಿ, ತ್ಯಾಗರಾಜ, ಎಸ್.ಮಹಬೂಬ್, ವಿಶ್ವನಾಥ ಭೂತೆ, ಎಂ.ಎಸ್.ವಿಶ್ವನಾಥ್, ಪುಟ್ಟಸ್ವಾಮಿ, ಎಂ.ಸದಾನಂದ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !