ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ (ಜಿಲ್ಲೆ)

ADVERTISEMENT

ಆನೆ ದಾಳಿ: ತೋಟದ ಕಾವಲುಗಾರ ಸಾವು

ತಾಲ್ಲೂಕಿನ ವಿರುಪಸಂದ್ರದಲ್ಲಿ ಶನಿವಾರ ಕಾಡಾನೆ ದಾಳಿಗೆ ಮಾವಿನ ತೋಟದ ಕಾವಲುಗಾರ ವೀರಭದ್ರಯ್ಯ(52) ಎಂಬುವವರು ಮೃತಪಟ್ಟಿದ್ದಾರೆ. ಕನಕಪುರದವರಾದ ವೀರಭದ್ರಯ್ಯ ಅವರು, ಲೋಕೇಶ್ ಎಂಬುವರ ಮಾವಿನ ತೋಟದಲ್ಲಿ ಮೂರ್ನಾಲ್ಕು ತಿಂಗಳಿಂದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
Last Updated 3 ಜೂನ್ 2023, 21:26 IST
ಆನೆ ದಾಳಿ: ತೋಟದ ಕಾವಲುಗಾರ ಸಾವು

ಅಧಿಕಾರದ ಮದವಿಲ್ಲ; ನಿಮ್ಮ ಋಣ ಮರೆಯಲ್ಲ: ಡಿ. ಕೆ. ಶಿವಕುಮಾರ್

ಚಿಕ್ಕ ವಯಸ್ಸಿನಲ್ಲೇ ಅಧಿಕಾರ ಕಂಡಿರುವ ನನಗೆ ಅಧಿಕಾರದ ಮದವಿಲ್ಲ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿರುವ ನಿಮ್ಮನ್ನು ಮರೆಯುವುದಿಲ್ಲ. ನೀವು ಕೊಟ್ಟ ಈ ಅಧಿಕಾರದಿಂದ ನಿಮ್ಮ ಸೇವೆ ಮಾಡಿ ಋಣ ತೀರಿಸುವೆ...’
Last Updated 3 ಜೂನ್ 2023, 15:45 IST
ಅಧಿಕಾರದ ಮದವಿಲ್ಲ; ನಿಮ್ಮ ಋಣ ಮರೆಯಲ್ಲ: ಡಿ. ಕೆ. ಶಿವಕುಮಾರ್

ಕನಕಪುರದಲ್ಲಿ ಡಿಕೆಶಿಗೆ ಅದ್ದೂರಿ ಸ್ವಾಗತ: ತೆರೆದ ವಾಹನದಲ್ಲಿ ಮೆರವಣಿಗೆ

ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಕ್ಷೇತ್ರದ ಕಲ್ಲಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇಬಿನ ಬೃಹತ್ ಹಾರವನ್ನು ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
Last Updated 3 ಜೂನ್ 2023, 7:47 IST
ಕನಕಪುರದಲ್ಲಿ ಡಿಕೆಶಿಗೆ ಅದ್ದೂರಿ ಸ್ವಾಗತ: ತೆರೆದ ವಾಹನದಲ್ಲಿ ಮೆರವಣಿಗೆ

ಚನ್ನಪಟ್ಟಣ | ಆನೆ ದಾಳಿಗೆ ಮಾವಿನ ತೋಟದ ಕಾವಲುಗಾರ ಸಾವು

ಚನ್ನಪಟ್ಟಣ ತಾಲ್ಲೂಕಿನ ವಿರುಪಸಂದ್ರದಲ್ಲಿ ಶನಿವಾರ ಕಾಡಾನೆ ದಾಳಿಗೆ ಮಾವಿನ ತೋಟದ ಕಾವಲುಗಾರ ವೀರಭದ್ರಯ್ಯ(52) ಎಂಬುವವರು ಮೃತಪಟ್ಟಿದ್ದಾರೆ.
Last Updated 3 ಜೂನ್ 2023, 5:29 IST
ಚನ್ನಪಟ್ಟಣ | ಆನೆ ದಾಳಿಗೆ ಮಾವಿನ ತೋಟದ ಕಾವಲುಗಾರ ಸಾವು

ರಾಮನಗರ: ನಿರ್ವಹಣೆ ಇಲ್ಲದ ಅಧ್ವಾನವಾದ ಉದ್ಯಾನ

ಸ್ವಚ್ಛತೆಯ ಕೊರತೆ– ಬೆಳೆದ ನಿಂತ ಕಳೆ: ಸ್ಥಳೀಯರ ದೂರಿಗೆ ಸ್ಪಂದಿಸದ ನಗರಸಭೆ
Last Updated 2 ಜೂನ್ 2023, 23:30 IST
ರಾಮನಗರ: ನಿರ್ವಹಣೆ ಇಲ್ಲದ ಅಧ್ವಾನವಾದ ಉದ್ಯಾನ

ರಕ್ತದಲ್ಲಿ ಕುಮಾರಸ್ವಾಮಿ, ನಿಖಿಲ್‌ ಚಿತ್ರ ಬರೆದ ಅಭಿಮಾನಿ

ಜೆಡಿಎಸ್‌ ಅಭಿಮಾನಿಯೊಬ್ಬರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರ ಭಾವಚಿತ್ರಗಳನ್ನು ರಕ್ತದಲ್ಲಿ ಬರೆದು ಅಭಿಮಾನ ಮೆರೆದಿದ್ದಾರೆ.
Last Updated 2 ಜೂನ್ 2023, 16:34 IST
ರಕ್ತದಲ್ಲಿ ಕುಮಾರಸ್ವಾಮಿ, ನಿಖಿಲ್‌  ಚಿತ್ರ ಬರೆದ ಅಭಿಮಾನಿ

ಬಾಲ ಕಾರ್ಮಿಕ ಪದ್ದತಿ ತಡೆಗೆ ಟಾಸ್ಕ್‌ ಫೋರ್ಸ್: ಡಿ.ಸಿ

ಬಾಲ ಕಾರ್ಮಿಕ ನಿರ್ಮೂಲನೆ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆ
Last Updated 2 ಜೂನ್ 2023, 16:09 IST
fallback
ADVERTISEMENT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ಭೇಟಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ಜೂನ್‌ 3ರಂದು ಭೇಟಿ ನೀಡಿ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲಿಗೆ ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಕಲ್ಲಹಳ್ಳಿ ಶ್ರೀನಿವಾಸ ದೇವಾಯಲಕ್ಕೆಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
Last Updated 2 ಜೂನ್ 2023, 14:39 IST
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕನಕಪುರಕ್ಕೆ ಭೇಟಿ

ಬಿಬಿಎಂಪಿ ಚುನಾವಣೆ | ಗುಂಪುಗಾರಿಕೆ ಸಹಿಸಲ್ಲ; ಮೆಚ್ಚಿಸುವ ಅಗತ್ಯವಿಲ್ಲ: ಎಚ್‌ಡಿಕೆ

ಗುಂಪುಗಾರಿಕೆ ಸಹಿಸುವುದಿಲ್ಲ. ಪಕ್ಷದೊಳಗೆ ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ. ಜನರ ಜೊತೆ ಸಂಪರ್ಕದಲ್ಲಿದ್ದು, ಅವರಲ್ಲಿ ವಿಶ್ವಾಸ ಮೂಡಿಸಿ ಸಾಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು.
Last Updated 1 ಜೂನ್ 2023, 15:46 IST
ಬಿಬಿಎಂಪಿ ಚುನಾವಣೆ | ಗುಂಪುಗಾರಿಕೆ ಸಹಿಸಲ್ಲ; ಮೆಚ್ಚಿಸುವ ಅಗತ್ಯವಿಲ್ಲ: ಎಚ್‌ಡಿಕೆ

ಬಿಬಿಎಂಪಿ ಚುನಾವಣೆ ತಯಾರಿ: ಪಕ್ಷದ ಮುಖಂಡರೊಂದಿಗೆ ಎಚ್‌.ಡಿ ಕುಮಾರಸ್ವಾಮಿ ಸಭೆ

ಗುಂಪುಗಾರಿಕೆ ಸಹಿಸಲ್ಲ; ಮೆಚ್ಚಿಸುವ ಅಗತ್ಯವಿಲ್ಲ: ಕುಮಾರಸ್ವಾಮಿ
Last Updated 1 ಜೂನ್ 2023, 12:46 IST
ಬಿಬಿಎಂಪಿ ಚುನಾವಣೆ ತಯಾರಿ: ಪಕ್ಷದ ಮುಖಂಡರೊಂದಿಗೆ ಎಚ್‌.ಡಿ ಕುಮಾರಸ್ವಾಮಿ ಸಭೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT