ಭಾರತೀಯ ಶಾಸ್ತ್ರ ಪರಂಪರೆ ನಮ್ಮ ಹೆಮ್ಮೆ: ಡಾ. ಎಸ್‌.ಆರ್‌.ಲೀಲಾ

7

ಭಾರತೀಯ ಶಾಸ್ತ್ರ ಪರಂಪರೆ ನಮ್ಮ ಹೆಮ್ಮೆ: ಡಾ. ಎಸ್‌.ಆರ್‌.ಲೀಲಾ

Published:
Updated:
Deccan Herald

ಬೆಂಗಳೂರು: ‘ಭಾರತೀಯ ಶಾಸ್ತ್ರ ಪರಂಪರೆಯ ವಾರಸುದಾರರಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ’ ಎಂದು ಸಂಸ್ಕಾರ ಭಾರತೀಯ ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ಎಸ್‌.ಆರ್‌.ಲೀಲಾ ಹೇಳಿದರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಅಧ್ಯಾತ್ಮ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. 

‘ಯೋಗ ಶಾಸ್ತ್ರದ ಮೂಲ ಮನಸ್ಸು. ಅನುಭವವು ತರ್ಕಕ್ಕಿಂತ ದೊಡ್ಡದು. ಬುದ್ಧಿ, ಮನಸ್ಸು, ಅಹಂಕಾರಗಳನ್ನು ಒಳಗೊಂಡಿರುವುದೇ ಚಿತ್ತ’ ಎಂದರು.

ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ, ‘ನಾಡಿಗರ ಕಾವ್ಯದಲ್ಲಿ ಭಾರತೀಯ ಮೀಮಾಂಸೆ’ ಕುರಿತು ಮಾತನಾಡಿದರು. 

ಆಕಾಶವಾಣಿ ಸುಗಮ ಸಂಗೀತ ಕಲಾವಿದ ಶ್ಯಾಮರಾವ್‌ ನಾಡಗೌಡ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !