13 ವರ್ಷಕ್ಕೆ ವಿಮಾನ ನಿರ್ಮಿಸಿದ ಭವಿಷ್ಯದ ಐನ್ಸ್ಟಿನ್ ಈ ‘ಫಿಸಿಕ್ಸ್ ಗರ್ಲ್
Young Scientist Sabrina: ಕೇವಲ 13ನೇ ವಯಸ್ಸಿನಲ್ಲಿ ವಿಮಾನವೊಂದನ್ನು ನಿರ್ಮಿಸಿದ ಅಮೆರಿಕದ ಸಬ್ರಿನಾ ಪಾಸ್ಟರ್ಸ್ಕಿ, ವೈಜ್ಞಾನಿಕ ಸಾಧನೆಗಳಿಂದ 'ಫಿಸಿಕ್ಸ್ ಗರ್ಲ್' ಎನ್ನಿಸಿಕೊಂಡಿದ್ದು, ಬ್ಲಾಕ್ ಹೋಲ್ ಹಾಗೂ ಸ್ಪೇಸ್ ಟೈಮ್ ಅಧ್ಯಯನ ಮಾಡಿದ್ದಾರೆ.Last Updated 14 ಜನವರಿ 2026, 11:07 IST