ರಾಜಕೀಯಕ್ಕೆ ಬಲಿಯಾಗಲಾರೆ: ಷರೀಫ್‌

ಬುಧವಾರ, ಮಾರ್ಚ್ 27, 2019
26 °C

ರಾಜಕೀಯಕ್ಕೆ ಬಲಿಯಾಗಲಾರೆ: ಷರೀಫ್‌

Published:
Updated:
Prajavani

ಲಾಹೋರ್ : ‘ರಾಜಕೀಯದ ಬಲಿಪಶು’ ಆಗುವ ಬದಲಿಗೆ ‘ಸಾಯಲು’ ಇಚ್ಚಿಸುತ್ತೇನೆ ಎಂದು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್ ಷರೀಫ್ ಅವರು ಬುಧವಾರ ಹೇಳಿದ್ದಾರೆ. 

ಚಿಕಿತ್ಸೆ ಹೆಸರಿನಲ್ಲಿ ಸರ್ಕಾರ ಮಾಡುತ್ತಿರುವ  ‘ರಾಜಕೀಯದ’ ಎದುರು ಮಂಡಿಯೂರುವ ಬದಲಿಗೆ ‘ಗೌರವಯುತವಾದ ಸಾವು’ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಅವರು ತಮ್ಮ ಸಹೋದರ ಷಹಬಾಜ್ ಷರೀಫ್ ಅವರಿಗೆ ತಿಳಿಸಿದ್ದಾರೆ. 

‘ಚಿಕಿತ್ಸೆ ಹೆಸರಿನಲ್ಲಿ ನನ್ನನ್ನು ಒಂದಲ್ಲಾ ಒಂದು ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಯಾವುದೇ ಸೂಕ್ತ ವೈದ್ಯಕೀಯ ನೆರವು ದೊರಕುವುದಿಲ್ಲ. ಪಿಟಿಐ ಸರ್ಕಾರದ ಈ ನಿರ್ಲಕ್ಷ್ಯದ ವರ್ತನೆಯನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.  

 

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !