ಗುರುವಾರ , ನವೆಂಬರ್ 21, 2019
24 °C

ಕಳುವಾಯಿತು ಚಿನ್ನದ ಕಮೋಡ್‌

Published:
Updated:
Prajavani

ಲಂಡನ್‌: ಆಕ್ಸ್‌ಫರ್ಡ್‌ ಶೇರ್‌ನ ಬ್ಲೆನ್‌ಹಿಮ್‌ ಅರಮನೆಯ ಕಲಾ ಪ್ರದರ್ಶನದಲ್ಲಿ ಇಡಲಾಗಿದ್ದ 18 ಕ್ಯಾರೆಟ್‌ ಚಿನ್ನದ ಕಮೋಡ್‌ ಅನ್ನು ಕಳ್ಳರ ಗುಂಪು ಕದ್ದೊಯ್ದಿದೆ.

ಇಟಲಿಯ ಕಲಾವಿದ ಮೌರಿಜಿಯೊ ಕ್ಯಾಟೆಲನ್‌ ಈ ಕಮೋಡ್‌ ಅನ್ನು ವಿನ್ಯಾಸಗೊಳಿಸಿದ್ದರು. ಕಳವು ಸಂಬಂಧ 66 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)