ಮಂಗಳವಾರ, 6 ಜೂನ್ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಇ-ಪೇಪರ್
ಪಾಡ್ಕಾಸ್ಟ್
ಸಿನಿ ಸಮ್ಮಾನ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಬೆರಗಿನ ಬೆಳಕು
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ಅರ್ಥ ವಿಚಾರ / ಡಿ. ಮುರಳೀಧರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ಸ್ಪಂದನ (ಅಂಕಣಗಳು)
ADVERTISEMENT
ಸ್ಪಂದನ|ಎರಡು ಮಕ್ಕಳ ನಡುವೆ ಕನಿಷ್ಠ ಅಂತರವಿರಲಿ
ಮಗು ಆಗಿ ಐದು ತಿಂಗಳಾಗಿದೆ. ಒಂದು ಬಾರಿ ಮಾತ್ರ ಮುಟ್ಟು ಆಗಿದೆ. ಎರಡು ತಿಂಗಳಿಂದ ಮುಟ್ಟಾಗಿಲ್ಲ. ಪ್ರೆಗ್ನೆನ್ಸಿ ಚೆಕ್ ಕಿಟ್ನಿಂದ ಪರೀಕ್ಷೆ ಮಾಡಿಕೊಂಡಾಗ ನೆಗೆಟಿವ್ ಬಂದಿತ್ತು. 15 ದಿನಗಳ ನಂತರ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ ಏನು ಮಾಡುವುದು ಡಾಕ್ಟ್ರೇ??
Last Updated 19 ಮೇ 2023, 23:31 IST
ಸ್ಪಂದನ | ಮುಟ್ಟಿನಲ್ಲಿ ಅತಿ ರಕ್ತಸ್ರಾವ; ಪರಿಹಾರ ಏನು?
lನನಗೆ 45 ವರ್ಷಗಳು. ಎರಡು ಮಕ್ಕಳು. ಟ್ಯುಬೆಕ್ಟಮಿಯಾಗಿದೆ. ಕಳೆದ ಆರೇಳು ತಿಂಗಳುಗಳಿಂದ ತಡವಾಗಿ ಮುಟ್ಟಾಗುತ್ತಿದೆ. ಮುಟ್ಟಿನಲ್ಲಿ ತುಂಬಾ ರಕ್ತಸ್ರಾವವಾಗುತ್ತಿದೆ. 7 ರಿಂದ 8 ದಿನ ಮುಟ್ಟು ಹೋಗುತ್ತಿದೆ. ಸ್ಕ್ಯಾನಿಂಗ್ ಮಾಡಿಸಿದಾಗ ದೊಡ್ಡ ತೊಂದರೆ ಏನಿಲ್ಲ ಎಂದು ಹೇಳಿದ್ದಾರೆ. ಆದರೂ ಸುಸ್ತಾಗುವ ಅನುಭವವಾಗುತ್ತಿದೆ. ಈಗ ನಾನು ಗರ್ಭಕೋಶ ತೆಗೆಸಬೇಕೇ? ಸಲಹೆ ಕೊಡಿ?
Last Updated 7 ಏಪ್ರಿಲ್ 2023, 19:30 IST
ಸ್ಪಂದನ | ಗರ್ಭಿಣಿಯರಲ್ಲಿ ಬೆನ್ನುನೋವು; ಪರಿಹಾರ ವೇನು?
ಹೆಚ್ಚು ಭಾರದ ವಸ್ತುಗಳನ್ನ ಎತ್ತಬೇಡಿ, ನೆಲದಿಂದ ವಸ್ತುಗಳನ್ನ ಮೇಲಕ್ಕೆತ್ತುವಾಗ ಮಂಡಿಗಳನ್ನು ಮಡಚಿ (ಸೊಂಟವನ್ನಲ್ಲ) ಕುಳಿತುಕೊಳ್ಳುವಾಗ ಕುರ್ಚಿಯ ಹಿಂಭಾಗಕ್ಕೆ ಬೆನ್ನನ್ನು ಒತ್ತಿ ಕುಳಿತುಕೊಳ್ಳಿ ಅಥವಾ ಕೆಳಬೆನ್ನಿನ ಭಾಗಕ್ಕೆ ಸಣ್ಣ ದಿಂಬನ್ನ ಇಟ್ಟುಕೊಳ್ಳಿ.
Last Updated 24 ಮಾರ್ಚ್ 2023, 19:30 IST
ಸ್ಪಂದನ: ಬಾಣಂತಿ ಊಟದಲ್ಲಿ ನೀರು–ನಾರಿನಂಶ ಇರಲಿ
* ನನಗೆ 26 ವರ್ಷ. ಮೊದಲನೆಯ ಹೆರಿಗೆಯಾಗಿ 28 ದಿನ ಆಗಿದೆ. ಸಹಜ ಹೆರಿಗೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲವಿಸರ್ಜನೆಗೆ ತ್ರಾಸವಾಗುತ್ತಿದೆ. ಗುದದ್ವಾರದಲ್ಲಿ ತುಂಬಾ ನೋವು, ಉರಿಯಾಗುತ್ತಿದೆ. ಬಾಣಂತಿ ಮದ್ದು, ಲೇಹ್ಯ ತೆಗೆದುಕೊಂಡಿದ್ದೆ. ಹೀಗಾದ ತಕ್ಷಣ ನಿಲ್ಲಿಸಿಬಿಟ್ಟಿದ್ದೇನೆ. ಇದೇನು ಮೂಲವ್ಯಾಧಿಯೇ? ಇದಕ್ಕೆ ಪರಿಹಾರವೇನು?
Last Updated 10 ಮಾರ್ಚ್ 2023, 19:30 IST
ಸ್ಪಂದನ | ಉದರದ ಬೊಜ್ಜು ಅಪಾಯವೇ?
1. ನನಗೆ ವಯಸ್ಸು 32 ವರ್ಷ. ತೂಕ 64 ಕೆ.ಜಿ. ಮೊದಲನೆಯದು ಸಿಸೇರಿಯನ್ ಹೆರಿಗೆ. ಮಗುವಿಗೆ 5 ವರ್ಷ. ಈಗ ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದೇನೆ. ತಿಂಗಳ ಮುಟ್ಟು ನಾರ್ಮಲ್ ಇದೆ. ಆದರೆ ಹೊಟ್ಟೆಯಭಾಗ ದಪ್ಪ ಇದೆ. ಹೊಟ್ಟೆ 4-5 ತಿಂಗಳ ಬಸುರಿ ರೀತಿ ಕಾಣಿಸುತ್ತದೆ. ನಾನು ಈಗ ಗರ್ಭಿಣಿಯಾದರೆ ಈ ಬೊಜ್ಜು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದೇ? ಹೆಸರು, ಊರು ತಿಳಿಸಿಲ್ಲ ಉತ್ತರ: ನಿಮಗಿರುವುದು ಉದರದ(ಹೊಟ್ಟೆ) ಬೊಜ್ಜು. ಅಂದರೆ ದೇಹದಲ್ಲಿ ಆಂಡ್ರಾಯ್ಡ್ ಅಥವಾ ಸೇಬು ತರಹದ ಕೊಬ್ಬು. ಅಂದರೆ ಕೊಬ್ಬಿನ ಶೇಖರಣೆ ದೇಹದ ಮಧ್ಯಭಾಗದಲ್ಲಿ ಹಾಗೂ ಮೇಲ್ಭಾಗದಲ್ಲಿ ಉಂಟಾಗುವುದು.
Last Updated 24 ಫೆಬ್ರವರಿ 2023, 19:30 IST
ಸ್ಪಂದನ| ಡಿಂಭನಾಳಗಳ ಮರುಜೋಡಣೆ ಫಲಪ್ರದವೇ?
ಟ್ಯುಬೆಕ್ಟಮಿಯ ನಂತರ ಸಹಜ ಸಂತಾನೋತ್ಪತ್ತಿ ಸಾಧ್ಯವೇ?
Last Updated 10 ಫೆಬ್ರವರಿ 2023, 22:30 IST
ಸ್ಪಂದನ| ಹೆರಿಗೆಯ ನಂತರ ಲೈಂಗಿಕಾಸಕ್ತಿ ಕುಂದುವುದೇ?
1. ನನ್ನ ವಯಸ್ಸು 33 ವರ್ಷ. ನನ್ನ ಪತ್ನಿಯ ವಯಸ್ಸು 27ವರ್ಷ. ಮದುವೆಯಾಗಿ 5 ವರ್ಷಗಳಾಗಿವೆ. 4 ವರ್ಷ ಹಾಗೂ ಆರು ತಿಂಗಳು ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಹೆಂಡತಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ. ತೃಪ್ತಿಯ ಮಟ್ಟ ಶೂನ್ಯ. ಹೆಂಡತಿಯ ಲೈಂಗಿಕ ಆಸಕ್ತಿ ಹೆಚ್ಚಿಸಲು ಪರಿಹಾರವೇನು? ಹೆಸರು ತಿಳಿಸಿಲ್ಲ, ಬೆಳಗಾವಿ.
Last Updated 10 ಡಿಸೆಂಬರ್ 2022, 0:15 IST
ADVERTISEMENT
ಸ್ಪಂದನ| ಕಡಿಮೆ ತೂಕ ಅಂಡಾಣು ಉತ್ಪತ್ತಿಗೆ ಅಡ್ಡಿ
ವಯಸ್ಸು 35, ತೂಕ 38 ಕೆ.ಜಿ. ಎಲ್ಲರೂ ಸಣಕಲಿ ಎಂದು ಆಡಿಕೊಳ್ಳುತ್ತಾರೆ. ಮದುವೆಯಾಗಿದೆ. ಮಕ್ಕಳಾಗಿಲ್ಲ.ಮಕ್ಕಳಾಗುವುದಕ್ಕೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಮಕ್ಕಳು ಆಗದೇ ಇರುವುದಕ್ಕೆ ತೂಕ ಕಾರಣವಿರಬಹುದಾ? ಮಕ್ಕಳಾಗಲುಇಂತಿಷ್ಟೆ ತೂಕವಿರಬೇಕಾ? ಎಷ್ಟೇ ತಿಂದರೂ ದಪ್ಪಗಾಗುತ್ತಿಲ್ಲ. ಇದು ಅನಾರೋಗ್ಯದ ಸಂಕೇತವೇ? ಸಂಗೀತಾ, ಊರು ತಿಳಿಸಿಲ್ಲ
Last Updated 12 ಆಗಸ್ಟ್ 2022, 19:30 IST
ಸ್ಪಂದನ| ಸಂತಾನಹೀನತೆಗೆ ಪಿಸಿಒಡಿ ಕಾರಣವೇ?
ಹೆಚ್ಚಾಗಿರುವ ಸಂತಾನಹೀನತೆಗೆ ಪಿಸಿಒಡಿ ಕಾರಣವೇ?
Last Updated 9 ಏಪ್ರಿಲ್ 2021, 5:27 IST
ಮಹಿಳೆ, ಮನೋಬಲ ಮತ್ತು ಸರ್ಕಾರ
ಶಾಹೀನ್ಬಾಗ್ನಲ್ಲಿ ಆಂದೋಲನದ ಕಿಡಿ ಹೊತ್ತಿಸಿದವರನ್ನು ಬಾಧಿಸುತ್ತಿರುವ ಭೀತಿ ಯಾವುದು?
Last Updated 20 ಜನವರಿ 2020, 20:00 IST
ADVERTISEMENT
<
1
2
3
4
>
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT