ಗುರುವಾರ, 21 ಮೇ 2026
×
ADVERTISEMENT

Guinness Record: ಮಲೇಷ್ಯಾದ ಈ ವ್ಯಕ್ತಿಯ ಬಾಯಲ್ಲಿ ಎಷ್ಟು ಹಲ್ಲುಗಳಿವೆ ಗೊತ್ತಾ?

Published : 20 ಏಪ್ರಿಲ್ 2026, 2:46 IST
Last Updated : 20 ಏಪ್ರಿಲ್ 2026, 2:46 IST
ADVERTISEMENT
ಫಾಲೋ ಮಾಡಿ
Comments
ಭಾರತದ ಮಹಿಳೆ ಹೆಸರಲ್ಲೂ ದಾಖಲೆ
ಮಹಿಳೆಯರ ಪೈಕಿ ಅತಿಹೆಚ್ಚು ಹಲ್ಲುಗಳನ್ನು ಹೊಂದಿದವರು ಎನ್ನುವ ದಾಖಲೆ ಭಾರತದ ಕಲ್ಪನಾ ಬಾಲನ್‌ ಅವರ ಹೆಸರಲ್ಲಿದೆ. ತಮಿಳುನಾಡಿನ ತಂಜಾವೂರಿನ ಕಲ್ಪನಾ ಅವರ ಬಾಯಲ್ಲಿ 38 ಹಲ್ಲುಗಳಿವೆ. 2023ರ ಜೂನ್‌ನಲ್ಲಿ ಅವರ ಹಲ್ಲುಗಳ ಎಣಿಕೆ ನಡೆಸಿ, ದಾಖಲೆ ಪಟ್ಟಿಗೆ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT