ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ (ಜಿಲ್ಲೆ)

ADVERTISEMENT

ಹೊಸಕೋಟೆ: ಯೂಟ್ಯೂಬ್ ನೋಡಿ ಕಾಶ್ಮೀರಿ ಸೇಬು ಬೆಳೆದ ಬಯಲು ಸೀಮೆ ರೈತ ಬಸವರಾಜು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಿದ್ದೇನಹಳ್ಳಿ ಗ್ರಾಮದ ರೈತರೊಬ್ಬರು ಸೇಬು ಬೆಳೆದು ಗಮನ ಸೆಳೆದಿದ್ದಾರೆ. ದೂರದ ಕಾಶ್ಮೀರದಲ್ಲಿ ಮಾತ್ರ ಈ ಬೆಳೆ ಬೆಳೆಯಲು ಸಾಧ್ಯ ಎಂದುಕೊಂಡಿದ್ದ ರೈತರಿಗೆ ಭರ್ಜರಿ ಬೆಳೆ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ.
Last Updated 29 ಮಾರ್ಚ್ 2024, 4:27 IST
ಹೊಸಕೋಟೆ: ಯೂಟ್ಯೂಬ್ ನೋಡಿ ಕಾಶ್ಮೀರಿ ಸೇಬು ಬೆಳೆದ ಬಯಲು ಸೀಮೆ ರೈತ ಬಸವರಾಜು

ಬಾಗೇಪಲ್ಲಿ: ಪರಿಶಿಷ್ಟರ ಕಾಲೊನಿಯಲ್ಲಿ ‘ಚಂದಿರಮ್ಮ’ ಸಂಭ್ರಮ

ನೆಲಮೂಲದ ಸಂಸ್ಕೃತಿಯ ಅನಾವರಣ
Last Updated 28 ಮಾರ್ಚ್ 2024, 6:36 IST
ಬಾಗೇಪಲ್ಲಿ: ಪರಿಶಿಷ್ಟರ ಕಾಲೊನಿಯಲ್ಲಿ ‘ಚಂದಿರಮ್ಮ’ ಸಂಭ್ರಮ

ದೇವನಹಳ್ಳಿ: ನಗರ ವ್ಯಾಪ್ತಿಗೆ ಗ್ರಾಮಾಂತರ ಠಾಣೆ ಸೇರ್ಪಡೆ ?

ಮಾಹಿತಿ ನೀಡುವಂತೆ ಠಾಣೆ ಮುಖ್ಯಸ್ಥರಿಗೆ ಮಾಹಿತಿ ಪತ್ರ
Last Updated 27 ಮಾರ್ಚ್ 2024, 4:12 IST
ದೇವನಹಳ್ಳಿ: ನಗರ ವ್ಯಾಪ್ತಿಗೆ ಗ್ರಾಮಾಂತರ ಠಾಣೆ ಸೇರ್ಪಡೆ ?

ಆನೇಕಲ್‌ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ: ಶಾಸಕ ಬಿ.ಶಿವಣ್ಣ

ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ
Last Updated 26 ಮಾರ್ಚ್ 2024, 15:51 IST
ಆನೇಕಲ್‌ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ: ಶಾಸಕ ಬಿ.ಶಿವಣ್ಣ

ದೊಮ್ಮಸಂದ್ರ: ಕಾಶಿ ವಿಶ್ವನಾಥೇಶ್ವರ ರಥೋತ್ಸವ ವೈಭವ

ಆನೇಕಲ್ ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಹಾಗೂ ಮಹಾ ಗಣಪತಿ ಸುಬ್ರಮಣ್ಯ ರಥೋತ್ಸವ ಸೋಮವಾರ ಸಡಗರದಿಂದ ನೆರವೇರಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ರಥೋತ್ಸವಕ್ಕೆ ಸಾಕ್ಷಿಯಾದರು.
Last Updated 26 ಮಾರ್ಚ್ 2024, 5:13 IST
ದೊಮ್ಮಸಂದ್ರ: ಕಾಶಿ ವಿಶ್ವನಾಥೇಶ್ವರ ರಥೋತ್ಸವ ವೈಭವ

ದೊಡ್ಡಬಳ್ಳಾಪುರ: ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ; ಹಣ್ಣು ದವನ ಅರ್ಪಿಸಿದ ಭಕ್ತರು

ದೊಡ್ಡಬಳ್ಳಾಪುರ ನಗರದ ಅರ್ಕಾವತಿ ಬಡಾವಣೆಯಲ್ಲಿ ಸೋಮವಾರ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ ಸಂಭ್ರಮದಿಂದ ನೆರವೇರಿತು.
Last Updated 26 ಮಾರ್ಚ್ 2024, 5:13 IST
ದೊಡ್ಡಬಳ್ಳಾಪುರ: ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ; ಹಣ್ಣು ದವನ ಅರ್ಪಿಸಿದ ಭಕ್ತರು

ಜಾಲಿಗೆಯಲ್ಲಿ ಕಾನೂನು ಸಲಹಾ ಕೇಂದ್ರ ಆರಂಭ

ದೇವನಹಳ್ಳಿ ತಾಲ್ಲೂಕಿನಲ್ಲಿ ಜಾಲಿಗೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕಾನೂನು ಸಲಹಾ ಕೇಂದ್ರ ಸೋಮವಾರ ಆರಂಭವಾಯಿತು.
Last Updated 26 ಮಾರ್ಚ್ 2024, 5:11 IST
ಜಾಲಿಗೆಯಲ್ಲಿ ಕಾನೂನು ಸಲಹಾ ಕೇಂದ್ರ ಆರಂಭ
ADVERTISEMENT

ದೊಡ್ಡಬಳ್ಳಾಪುರ | ಸರ್ವೇಗೆ ಲಂಚ: ಮಧ್ಯವರ್ತಿಯಿಂದ ₹80 ಸಾವಿರ ವಶ

ಜಮೀನಿನ ಸರ್ವೇ ನಕ್ಷೆ ಮಾಡಿಕೊಡಲು ಹಣಕ್ಕೆ ಬೇಡಿಕೆಯಿಟ್ಟ ಆರೋಪದಡಿಯಲ್ಲಿ ಸೋಮವಾರ ಮಧ್ಯಾಹ್ನ ತಾಲ್ಲೂಕು ಕಚೇರಿಯಲ್ಲಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
Last Updated 26 ಮಾರ್ಚ್ 2024, 5:10 IST
ದೊಡ್ಡಬಳ್ಳಾಪುರ | ಸರ್ವೇಗೆ ಲಂಚ: ಮಧ್ಯವರ್ತಿಯಿಂದ ₹80 ಸಾವಿರ ವಶ

ಪರಿಹಾರಕ್ಕಾಗಿ ಹೋರಾಟ; ಅದರಲ್ಲಿ ರಾಜಕೀಯ ಇಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

ರಾಜ್ಯದ ಬರ ನಿವಾರಿಸುವ ನಿಟ್ಟಿನಲ್ಲಿ ನ್ಯಾಯಯುತವಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆಯೇ ಹೊರತು ರಾಜಕೀಯ ಕಾರಣಕ್ಕಾಗಿ ಅಲ್ಲ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
Last Updated 26 ಮಾರ್ಚ್ 2024, 5:08 IST
ಪರಿಹಾರಕ್ಕಾಗಿ ಹೋರಾಟ; ಅದರಲ್ಲಿ ರಾಜಕೀಯ ಇಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

ವಿಜಯಪುರ | ಪುರಸಭೆಯ ಚರಂಡಿ ವ್ಯವಸ್ಥೆ ಅಧ್ವಾನ: ರಸ್ತೆಯಲ್ಲೇ ಚರಂಡಿ ನೀರು

ವಿಜಯಪುರ ಪಟ್ಟಣದ 23 ವಾರ್ಡ್‌ಗಳಲ್ಲಿಯೂ ವ್ಯ‌ವಸ್ಥಿತವಾಗಿ ಚರಂಡಿ ನಿರ್ಮಿಸದೆ ರಸ್ತೆ, ಬೀದಿಗಳಲ್ಲಿಯೇ ಒಳಚರಂಡಿ ಕೊಳಚೆ ನೀರು ಹರಿಯುತ್ತಿರುವುದು ಸ್ಥಳೀಯರು ಹೇಸಿಗೆ ಹುಟ್ಟಿಸಿದೆ.
Last Updated 25 ಮಾರ್ಚ್ 2024, 8:20 IST
ವಿಜಯಪುರ | ಪುರಸಭೆಯ ಚರಂಡಿ ವ್ಯವಸ್ಥೆ ಅಧ್ವಾನ: ರಸ್ತೆಯಲ್ಲೇ ಚರಂಡಿ ನೀರು
ADVERTISEMENT