ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಕನ್ನಡಿಗರಿಗೆ ಜವಾನ–ಝಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ
Last Updated 23 ಏಪ್ರಿಲ್ 2024, 16:10 IST
ಕನ್ನಡಿಗರಿಗೆ ಜವಾನ–ಝಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಡೇಟಾ ಬಳಕೆ: ಚೀನಾ ಮೊಬೈಲ್‌ ಹಿಂದಿಕ್ಕಿದ ರಿಲಯನ್ಸ್‌ ಜಿಯೊ

ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ರಿಲಯನ್ಸ್ ಜಿಯೊ ಕಂಪನಿಯು, ಡೇಟಾ ಬಳಕೆಯಲ್ಲಿ ಹೊಸ ಜಾಗತಿಕ ದಾಖಲೆ ಬರೆದಿದೆ.
Last Updated 23 ಏಪ್ರಿಲ್ 2024, 16:03 IST
ಡೇಟಾ ಬಳಕೆ: ಚೀನಾ ಮೊಬೈಲ್‌ ಹಿಂದಿಕ್ಕಿದ ರಿಲಯನ್ಸ್‌ ಜಿಯೊ

ಏರ್‌ಟೆಲ್‌ನಿಂದ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ ಲಭ್ಯ

ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಯಾದ ಭಾರ್ತಿ ಏರ್‌ಟೆಲ್‌, ವಿದೇಶಕ್ಕೆ ಪ್ರಯಾಣಿಸುವ ತನ್ನ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ ಅನ್ನು ಬಿಡುಗಡೆಗೊಳಿಸಿದೆ.
Last Updated 23 ಏಪ್ರಿಲ್ 2024, 14:19 IST
ಏರ್‌ಟೆಲ್‌ನಿಂದ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್‌ ಲಭ್ಯ

ಪ್ರತಿಕೂಲ ಹವಾಮಾನದಿಂದ ಹಣದುಬ್ಬರ ಏರಿಕೆ ಸಾಧ್ಯತೆ: ಆರ್‌ಬಿಐ

ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಪ್ರತಿಕೂಲ ಹವಾಮಾನವು ದೇಶದಲ್ಲಿ ಹಣದುಬ್ಬರದ ಏರಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ವರದಿ ತಿಳಿಸಿದೆ.
Last Updated 23 ಏಪ್ರಿಲ್ 2024, 14:14 IST
ಪ್ರತಿಕೂಲ ಹವಾಮಾನದಿಂದ ಹಣದುಬ್ಬರ ಏರಿಕೆ ಸಾಧ್ಯತೆ: 
ಆರ್‌ಬಿಐ

Share Market | ರಿಲಯನ್ಸ್‌ಗೆ ₹28,607 ಕೋಟಿ ನಷ್ಟ

ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಷೇರಿನ ಮೌಲ್ಯವು ಮಂಗಳವಾರ ಶೇ 1ರಷ್ಟು ಇಳಿಕೆ ಕಂಡಿದೆ.
Last Updated 23 ಏಪ್ರಿಲ್ 2024, 13:15 IST
Share Market | ರಿಲಯನ್ಸ್‌ಗೆ ₹28,607 ಕೋಟಿ ನಷ್ಟ

ವೊಡಾಫೋನ್‌ ಐಡಿಯಾ ಷೇರು ಶೇ 12ರಷ್ಟು ಏರಿಕೆ

ವೊಡಾಫೋನ್‌ ಐಡಿಯಾ ಕಂಪನಿಯು ಷೇರು ಮಾರಾಟ ಪ್ರಕ್ರಿಯೆ (ಎಫ್‌ಪಿಒ) ಮೂಲಕ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದ ಬೆನ್ನಲ್ಲೇ ಕಂಪನಿಯ ಷೇರಿನ ಮೌಲ್ಯವು ಮಂಗಳವಾರ ಶೇ 12ರಷ್ಟು ಏರಿಕೆಯಾಗಿದೆ.
Last Updated 23 ಏಪ್ರಿಲ್ 2024, 13:08 IST
ವೊಡಾಫೋನ್‌ ಐಡಿಯಾ ಷೇರು ಶೇ 12ರಷ್ಟು ಏರಿಕೆ

ಎಂಡಿಎಚ್‌, ಎವರೆಸ್ಟ್‌ ಪದಾರ್ಥಗಳಿಗೆ ನಿಷೇಧ: ವರದಿ ಪರಿಶೀಲಿಸಲು ಕೇಂದ್ರ ನಿರ್ಧಾರ

ಹಾಂಗ್‌ಕಾಂಗ್‌ ಮತ್ತು ಸಿಂಗ‍ಪುರದಲ್ಲಿ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಹಾರ ಸುರಕ್ಷತೆ ಕೇಂದ್ರಗಳು ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 23 ಏಪ್ರಿಲ್ 2024, 12:54 IST
ಎಂಡಿಎಚ್‌, ಎವರೆಸ್ಟ್‌ ಪದಾರ್ಥಗಳಿಗೆ ನಿಷೇಧ: ವರದಿ ಪರಿಶೀಲಿಸಲು ಕೇಂದ್ರ ನಿರ್ಧಾರ
ADVERTISEMENT

Gold and Silver Rate: ಚಿನ್ನ ₹1,450, ಬೆಳ್ಳಿ ₹2,300 ಇಳಿಕೆ

ಚಿನಿವಾರ ಪೇಟೆಯಲ್ಲಿ ಮಂಗಳವಾರ ಮತ್ತೆ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.
Last Updated 23 ಏಪ್ರಿಲ್ 2024, 12:53 IST
Gold and Silver Rate: ಚಿನ್ನ ₹1,450, ಬೆಳ್ಳಿ ₹2,300 ಇಳಿಕೆ

ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

‘ನಮ್ಮ ಮಸಾಲೆ ಪದಾರ್ಥಗಳು ಸೇವನೆಗೆ ಸುರಕ್ಷಿತವಾಗಿವೆ’ ಎಂದು ಭಾರತದ ಮಸಾಲೆ ಉತ್ಪಾದಕ ಎವರೆಸ್ಟ್‌ ಹೇಳಿದೆ.
Last Updated 23 ಏಪ್ರಿಲ್ 2024, 12:37 IST
ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

ಆದಿತ್ಯ ಬಿರ್ಲಾ ಕ್ಯಾಪಿಟಲ್‌ನಿಂದ ಡಿಜಿಟಲ್‌ ಸೇವೆ ವಿಸ್ತರಣೆ

ಆದಿತ್ಯ ಬಿರ್ಲಾ ಸಮೂಹದ ಆದಿತ್ಯ ಬಿರ್ಲಾ ಕ್ಯಾಪಿಟಲ್‌ (ಎಬಿಸಿ) ಡಿಜಿಟಲ್‌ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಓಮ್ನಿ ಚಾನೆಲ್‌ ಎಬಿಸಿಡಿ ಡಿ2ಸಿ ಅನ್ನು ‘ಎವರಿಥಿಂಗ್‌ ಫೈನಾನ್ಸ್‌ ಆಸ್‌ ಸಿಂಪಲ್‌ ಆಸ್‌ ಎಬಿಸಿಡಿ’ ಘೋಷವಾಕ್ಯದ ಮೂಲಕ ಪ್ರಾರಂಭಿಸಿದೆ.
Last Updated 23 ಏಪ್ರಿಲ್ 2024, 12:14 IST
ಆದಿತ್ಯ ಬಿರ್ಲಾ ಕ್ಯಾಪಿಟಲ್‌ನಿಂದ ಡಿಜಿಟಲ್‌ ಸೇವೆ ವಿಸ್ತರಣೆ
ADVERTISEMENT