ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌; ದಕ್ಷಿಣ ಆಫ್ರಿಕಾಕ್ಕೆ ಗೆಲುವು, ಪಾಕಿಸ್ತಾನಕ್ಕೆ ಸೋಲು

Last Updated 28 ಡಿಸೆಂಬರ್ 2018, 18:46 IST
ಅಕ್ಷರ ಗಾತ್ರ

ಸೆಂಚುರಿಯನ್ : ಡೀನ್ ಎಲ್ಗರ್ (50 ರನ್) ಮತ್ತು ಹಾಶೀಂ ಆಮ್ಲಾ (ಔಟಾಗದೆ 63) ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಇಲ್ಲಿ ನಡೆದ ಪಾಕಿಸ್ತಾನ ಎದುರಿನ ಟೆಸ್ಟ್‌ನಲ್ಲಿ 6 ವಿಕೆಟ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ, ಮೊದಲ ಇನಿಂಗ್ಸ್: 181, ದಕ್ಷಿಣ ಆಫ್ರಿಕಾ 223: ಎರಡನೇ ಇನಿಂಗ್ಸ್‌: ಪಾಕಿಸ್ತಾನ 190.

ದಕ್ಷಿಣ ಆಫ್ರಿಕಾ: 50.4 ಓವರ್‌ ಗಳಲ್ಲಿ 4 ವಿಕೆಟ್‌ಗಳಿಗೆ 151 (ಡೀನ್ ಎಲ್ಗರ್ 50, ಹಾಶೀಂ ಆಮ್ಲಾ ಔಟಾಗದೆ 63, ಡಿ ಬ್ರಯನ್ 10, ಬವುಮಾ ತೆಂಬಾ 13, ಹಸನ್ 39ಕ್ಕೆ1, ಶಹೀನ್ 53ಕ್ಕೆ1, ಯಾಸೀರ್ 20ಕ್ಕೆ1, ಮಸೂದ್ 6ಕ್ಕೆ1) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT