ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಬಸವನಗುಡಿ ಈಜುಕೇಂದ್ರಕ್ಕೆ ಕಿರೀಟ

Last Updated 28 ಸೆಪ್ಟೆಂಬರ್ 2021, 17:39 IST
ಅಕ್ಷರ ಗಾತ್ರ

ಬೆಂಗಳೂರು: ‌‌ಆತಿಥೇಯ ಬಸವನಗುಡಿ ಈಜುಕೇಂದ್ರದ ಸೀನಿಯರ್ ಮತ್ತು ಜೂನಿಯರ್ ತಂಡಗಳು ಮಂಗಳವಾರ ಮುಕ್ತಾಯವಾದ ರಾಜ್ಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡವು.

ಜೂನಿಯರ್ ವಿಭಾಗದಲ್ಲಿ ಬಸವನಗುಡಿ ತಂಡವು 616 ಅಂಕ ಗಳಿಸಿತು. 613 ಅಂಕ ಪಡೆದ ಡಾಲ್ಫಿನ್ ಅಕ್ವೆಟಿಕ್ಸ್‌ ಎರಡನೇ ಸ್ಥಾನ ಪಡೆಯಿತು. ಸೀನಿಯರ್ ವಿಭಾಗದಲ್ಲಿ 326 ಅಂಕಗಳೊಂದಿಗೆ ಬಸವನಗುಡಿಯು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬೆಂಗಳೂರು ಈಜು ಸಂಶೋಧನಾ ಕೇಂದ್ರವು 51 ಅಂಕಗಳಿಸಿ ರನ್ನರ್ಸ್ ಅಪ್ ಆಯಿತು.

ಒಲಿಂಪಿಯನ್ ಶ್ರೀಹರಿ ನಟರಾಜನ್ ಮತ್ತು ದಾಮಿನಿ ಕೆ. ಗೌಡ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ವಿಭಾಗದ ಪ್ರಶಸ್ತಿ ಗಳಿಸಿದರು.

ಫಲಿತಾಂಶಗಳು

ಪುರುಷರು:

200 ಮೀ ಫ್ರೀಸ್ಟೈಲ್: ಶ್ರೀಹರಿ ನಟರಾಜ್ (ಡಾಲ್ಫಿನ್)–1, ತನೀಶ್ ಜಾರ್ಜ್ ಮ್ಯಾಥ್ಯೂ (ಬಿಎಸಿ)–2, ಎಸ್. ಶಿವಾ (ಬಿಎಸಿ)–3, ಕಾಲ: ನೂತನ ದಾಖಲೆ: 1ನಿ,52.62ಸೆ, ಹಳೆಯದು: 2018 ಸಜನ್‌ಪ್ರಕಾಶ್ 1ನಿ,50.35ಸೆ.

400 ಮೀ ಮೆಡ್ಲೆ: ಎಸ್ ಶಿವಾ (ಬಿಎಸಿ)–1, ಬಿ ಜತಿನ್ (ಬೆಂಗಳೂರು ಈಜು ಸಂಶೋಧನಾ ಕೇಂದ್ರ)–2, ಕೆ.ಎಂ. ಇಂದ್ರೇಶ್ (ಪಿಇಟಿ)–3 ಕಾಲ: 4ನಿ,40.77ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್: ಲಿತೀಶ್ ಜಿ ಗೌಡ (ಬಿಎಸಿ)–1 ವಿಕ್ರಂ ಗೌಡ (ಬಿಎಸಿ)–2, ಎಸ್‌.ಎನ್. ಹರ್ಷವರ್ಧನ್ (ಬಿಎಸಿ)–3, ಕಾಲ: 2ನಿ,36.07ಸೆ.

100 ಮೀ ಬಟರ್‌ಫ್ಲೈ: ತನಿಶ್ ಜಾರ್ಜ್ ಮ್ಯಾಥ್ಯೂ (ಬಿಎಸಿ)–1, ಎಂ. ಪೃಥ್ವಿ (ಬಿಎಸಿ)–2, ರಾಜ್ ವಿನಾಯಕ ರೆಳೆಕರ್ (ಬಿಎಸಿ)–3. ಕಾಲ: 56.80ಸೆ;

ಮಹಿಳೆಯರು:

200 ಮೀ ಫ್ರೀಸ್ಟೈಲ್: ಬಿ.ಜಿ. ಮಧುರಾ(ಬಿಎಸಿ)–1, ವಿ. ಪ್ರೀತಾ (ಡಿಕೆವಿ)–2, ಎಸ್‌.ವಿ. ನಿಖಿತಾ (ಬಿಎಸಿ)–3. ಕಾಲ: 2ನಿ,18.39ಸೆ.

400 ಮೀ ಮೆಡ್ಲೆ: ವಿ. ಪ್ರೀತಾ (ಡಿಕೆವಿ)–1, ವಿಭಾ ಅಪರ್ಣ ಭೋಂಸ್ಲೆ (ಬಿಎಸಿ)–2, ಶ್ರುಂಗಿ ಬಾಂದೇಕರ್ (ಜಿಎಎಫ್‌ಆರ್‌ಎವೈ)–3, ಕಾಲ: 5ನಿ,50.05ಸೆ.

200 ಮೀ ಬ್ರೆಸ್ಟ್‌ ಸ್ಟ್ರೋಕ್: ಇಂಚರಾ ಎಸ್ ನಾರಾಯಣ (ಬಿಎಸಿ)–1. ಕಾಲ: 3ನಿ,23.96ಸೆ.

100 ಮೀ ಬಟರ್‌ಫ್ಲೈ: ದಾಮಿನಿ ಕೆ ಗೌಡ (ಬಿಎಸಿ)–1, ಕೆ. ಕ್ಷಿತಿಜಾ –2, ವಿಭಾ ಅಪರ್ಣಾ ಭೋಂಸ್ಲೆ (ಬಿಎಸಿ)–3. ಕಾಲ: 1ನಿ,09.43ಸೆ.

ಬಾಲಕರು: ಗ್ರುಪ್ 1: 400 ಮೀ ಮೆಡ್ಲೆ: ಶೋನ್ ಗಂಗೂಲಿ –1, ಕಲ್ಪ್ ಎಸ್ ಬೊಹ್ರಾ –2, ಅನೀಶ್ ಎಸ್ ಗೌಡ 3 (ಮೂವರೂ ಬಸವನಗುಡಿ ಈಜು ಕೇಂದ್ರ) ಕಾಲ: – ನೂತನ ದಾಖಲೆ 4ನಿ,43.02ಸೆ.‌ (ಹಳೆಯದು: 2017–ಅದ್ವೈತ್ ಪಾಗೆ 4.41.37ಸೆ) .

200 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಎಸ್ ಶಂಕರ್ (ಡಾಲ್ಫಿನ್)–1, ಎಲ್. ಮಣಿಕಂಠ (ದಾವಣಗೆರೆ ಎಸ್‌ಎ)–2, ಕಲ್ಪ್ ಬೊಹ್ರಾ (ಬಿಎಸಿ)–3, ನೂತನ ದಾಖಲೆ: ಕಾಲ: 2ನಿ,22.41ಸೆ (ಹಳೆಯದು: 2017, ಎಸ್‌.ಧನುಷ್ 2ನಿ,22.44ಸೆ).

200 ಮೀ ಫ್ರೀಸ್ಟೈಲ್‌: ಆರ್. ಸಂಭವ್ (ಬೆಂಗಳೂರು ಎಸ್‌ಆರ್‌ಸಿ)–1, ಅನೀಶ್ ಎಸ್ ಗೌಡ (ಬಿಎಸಿ)–2, ಶಿವಾಂಕ್ ವಿಶ್ವನಾಥ್ (ಜಿಎಎಫ್‌ಆರ್‌ಎಐಎಸ್‌ಪಿ)–3, ಕಾಲ: 1ನಿ,55.30ಸೆ.

100 ಮೀ ಬಟರ್‌ಫ್ಲೈ: ಆರ್. ಸಂಭವ್ (ಬೆಂಗಳೂರು ಎಸ್‌ಆರ್‌ಸಿ)–1, ಉತ್ಕರ್ಷ್‌ ಸಂತೋಷ್ ಪಾಟೀಲ (ಬಿಎಸಿ)–2, ನಯನ್ ವಿಘ್ನೇಷ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–3, ಕಾಲ: 56.06ಸೆ.

ಗುಂಪು 2:

400 ಮೀ ಮೆಡ್ಲೆ: ಪವನ್ ಧನಂಜಯ್ (ಬಿಎಸಿ)–1, ಕ್ರಿಷ್ ಸುಕುಮಾರ್ (ಡಾಲ್ಫಿನ್)–2, ತರುಣ್ ಕಾರ್ತಿಕೇಯನ್ (ಡಾಲ್ಫಿನ್) –3, ಕಾಲ: 5ನಿ,00.77ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್: ಕ್ರಿಷ್ ಸುಕುಮಾರ್ (ಡಾಲ್ಫಿನ್)–1, ಸೂರ್ಯ ಜೋಯಪ್ಪ (ಬಿಎಸಿ)–2, ನವನೀತ್ ಆರ್ ಗೌಡ (ಡಾಲ್ಫಿನ್)–3, ಕಾಲ: 2ನಿ,35.72ಸೆ.

100 ಮೀ ಬಟರ್‌ಫ್ಲೈ: ನಿರಂಜನ್ ಬಿ ಕಾರ್ತಿಕ್ (ಬೆಂಗಳೂರು ಎಸ್‌ಆರ್‌ಸಿ)–1 ಸ್ಟೀವ್ ಜೆಫ್‌ ಲೊಬೊ (ಡಾಲ್ಫಿನ್)–2, ಅದ್ವೈತ್ ನಾಡಕರ್ಣಿ (ಡಾಲ್ಫಿನ್)–3 ಕಾಲ: 1ನಿ,3.46ಸೆ.

200 ಮೀ ಫ್ರೀಸ್ಟೈಲ್:ಅನಂತಜೀತ್ ಮುಖರ್ಜಿ (ಬೆಂಗಳೂರು ಎಸ್‌ಆರ್‌ಸಿ)–1, ಅಲೆಸ್ಟರ್ ಸ್ಯಾಮುಯೆಲ್ ರೆಗೊ (ಡಾಲ್ಫಿನ್)–2, ಎಸ್. ದಕ್ಷಣ್ (ಬಿಎಸಿ)–3 ಕಾಲ: 2ನಿ, 06.77ಸೆ.

ಬಾಲಕಿಯರು: ಗ್ರುಪ್ 1: 400 ಮೀ ಮೆಡ್ಲೆ: ಎ. ಜೆದಿದಾ (ಡಿಕೆವಿಎಸಿ)–1, ಎಸ್. ಲಕ್ಷ್ಯಾ (ಬಿಎಎ) –2, ಅನುಮತಿ ಚೌಗಲೆ (ಜಿಎಎಫ್‌ಆರ್‌ಎವೈ) –3, ಕಾಲ: 5ನಿ,32.25ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್: ಸಾನ್ವಿ ಎಸ್ ರಾವ್ (ಬೆಂಗಳೂರು ಎಸ್ಆರ್‌ಸಿ)–1, ಎಸ್. ಲಕ್ಷ್ಯಾ (ಬಿಎಸಿ)–2, ಶಾನಿಯಾ ಶಿರೋಮಣಿ (ಜಿಎಎಫ್‌ಆರ್‌ಎವೈ)–3. ನೂತನ ದಾಖಲೆ: ಕಾಲ: 2ನಿ,47.96ಸೆ (ಹಳೆಯದು: 2017, ಸಲೋನಿ ದಲಾಲ್ 2ನಿ,43.01ಸೆ).

100 ಮೀ ಬಟರ್‌ಫ್ಲೈ: ನಿನಾ ವೆಂಕಟೇಶ್ (ಡಾಲ್ಫಿನ್)–1, ನೈಷಾ ಶೆಟ್ಟಿ (ಡಾಲ್ಫಿನ್)–2, ಎ. ಜೆದಿದಾ (ಡಿಕೆವಿ) –3. ಕಾಲ: 1ನಿ,0.58ಸೆ;

200 ಮೀ ಫ್ರೀಸ್ಟೈಲ್: ಅಶ್ಮಿತಾ ಚಂದ್ರ (ಜಿಎಎಫ್‌ಆರ್‌ಎವೈ)–1, ಅನ್ವಯಿ ಮಸ್ಕೆ (ಡಾಲ್ಫಿನ್)–2, ಬಿ. ಇಂಚರಾ (ಜಿಎಎಫ್‌ಆರ್‌ಎವೈ)–3 ಕಾಲ: 2ನಿ,15.77ಸೆ.

ಗ್ರುಪ್ 2: 400 ಮೀ ಮೆಡ್ಲೆ: ಹಷಿಕಾ ರಾಮಚಂದ್ರ (ಡಾಲ್ಫಿನ್)–1, ಬಿ.ಎಂ. ರಿತಿಕಾ (ಬಿಎಸಿ)–2, ರಿಯಾನಾ ಧೃತಿ ಫರ್ನಾಂಡಿಸ್ (ಡಾಲ್ಫಿನ್)–3, ಕಾಲ: 5ನಿ,29.98ಸೆ.

200 ಮೀ ಬ್ರೆಸ್ಟ್‌ಸ್ಟ್ರೋಕ್: ಲಿನೇಶಾ ಎ.ಕೆ. (ಬೆಂಗಳೂರು ಎಸ್‌ಆರ್‌ಸಿ)–1, ದಿಯಾ ಮಧುರಕರ್ (ಡಾಲ್ಫಿನ್)–2, ರಿಯಾನಾ ಧೃತಿ ಫರ್ನಾಂಡಿಸ್ (ಡಾಲ್ಫಿನ್)–3. ಕಾಲ:2ನಿ,49.51ಸೆ.

100 ಮೀ ಬಟರ್‌ಫ್ಲೈ: ರಿಷಿಕಾ ಯು ಮಾಂಗ್ಲೆ (ವಿಜಯನಗರ ಎಸಿ)–1, ಹಷಿಕಾ ರಾಮಚಂದ್ರ (ಡಾಲ್ಫಿನ್)–2, ಅನ್ಷು ದೇಶಪಾಂಡೆ (ವಿಜಯನಗರ ಎಸಿ)–3. ಕಾಲ: ನೂತನ ದಾಖಲೆ: 1ನಿ,05,65ಸೆ.

200 ಮೀ ಫ್ರೀಸ್ಟೈಲ್: ಹಷಿಕಾ ರಾಮಚಂದ್ರ (ಡಾಲ್ಫಿನ್)–1, ಶಿರಿನ್ (ಬಿಎಸಿ)–2, ಆಷ್ನಾ ಮತ್ತೂರ್ (ಜಿಎಎಫ್‌ಆರ್‌ಎವೈ)–3, ಕಾಲ: 2ನಿ,13.66ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT