ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ವಿಶ್ವಕಪ್ ಆಯೋಜನೆ: ಯುಎಯಿಗೆ ಶುಲ್ಕ ಭರಿಸಿದ ಬಿಸಿಸಿಐ

Last Updated 20 ಸೆಪ್ಟೆಂಬರ್ 2021, 16:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ತಿಂಗಳು ಆರಂಭವಾಗಲಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಯೋಜನೆಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಯುನೈಟೆಡ್ ಅರಬ್ ಎಮಿರೆಟ್ಸ್ ಮಂಡಳಿಗೆ ₹ 11.5 ಕೋಟಿ ಪಾವತಿಸಲಿದೆ.

‘ ಇಸಿಬಿಗೆ ₹ 11.5 ಕೋಟಿ ನಿರ್ದಿಷ್ಠ ಶುಲ್ಕವನ್ನು ಪಾವತಿಸಲಿದೆ. ಕಾರ್ಯಚಟುವಟಿಕೆ ಶುಲ್ಕ ₹ 40.5 ಕೋಟಿಯನ್ನು ಐಸಿಸಿಯು ಭರಿಸಲಿದೆ. ಒಟ್ಟಾರೆ ₹ 52 ಕೋಟಿ ಶುಲ್ಕವನ್ನು ಪಾವತಿಸಲಾಗುವುದು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಟೂರ್ನಿಯ ಆರು ಪಂದ್ಯಗಳು ಮಾತ್ರ ಓಮನ್‌ನಲ್ಲಿ ನಡೆಯಲಿವೆ. ಉಳಿದೆಲ್ಲ ಪಂದ್ಯಗಳೂ ಯುಎಇಯಲ್ಲಿ ಆಯೋಜನೆಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT