ಸೋಮವಾರ, ಜೂನ್ 1, 2020
27 °C

ಖಾಲಿ ಇರುವ ಬಿಸಿಸಿಐ ಸಿಎಫ್‌ಒ ಹುದ್ದೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ವಿತ್ತ ಅಧಿಕಾರಿ ಸ್ಥಾನವು ಆರು ತಿಂಗಳ ಹಿಂದೆಯೇ ತೆರವಾಗಿದೆ. ಇದುವರೆಗೂ ಭರ್ತಿ ಮಾಡಿಲ್ಲ.

ಸಂತೋಷ್ ರೇಂಗಣೆಕರ್ ಅವರು ಆರು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ಅದರಿಂದಾಗಿ ಖಾಲಿಯಾಗಿದ್ದ ಸ್ಥಾನವನ್ನು ಇನ್ನೂ ಭರ್ತಿ ಮಾಡಿಲ್ಲ.

‘ಸದ್ಯದಲ್ಲಿ ಸಿಎಫ್‌ಒ ನೇಮಕ ಮಾಡುವ ಯಾವುದೇ ಯೋಜನೆಯೂ ಇಲ್ಲ. ಹೊಸ ನಿಯಮಾವಳಿಯ ಪ್ರಕಾರ ಸಿಇಒ ನೇಮಕ ಕಡ್ಡಾಯವಿದೆ. ಆದರೆ, ಸಿಎಫ್‌ಒ ಬಗ್ಗೆ ಅಂತಹ ಉಲ್ಲೇಖವಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು