ಭಾನುವಾರ, ಆಗಸ್ಟ್ 18, 2019
22 °C

ಭಾರತ ಕ್ರಿಕೆಟ್‌ ತಂಡದ ಅಧಿಕಾರಿಗೆ ವಾಗ್ದಂಡನೆ

Published:
Updated:

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಡಳಿತ ವ್ಯವ್ಥಸ್ಥಾಪಕ ಸುನಿಲ್ ಸುಬ್ರಮಣಿಯಮ್ ಅವರು ಬಿಸಿಸಿಐನಿಂದ ವಾಗ್ದಂಡನೆಗೆ ಒಳಗಾಗಲಿದ್ದಾರ

ವೆಸ್ಟ್ ಇಂಡೀಸ್‌ನ ಹೈ ಕಮಿಷನ್ ಕಚೇರಿಯ ಅಧಿಕಾರಿಗಳಿಗೆ ದುರ್ವ ರ್ತನೆ ತೋರಿದ್ದರೆಂದು ದೂರು ದಾಖ ಲಾಗಿತ್ತು. ಅದನ್ನು ಪರಿಶೀಲಿಸಿರುವ ಬಿಸಿಸಿಐ ವಾಗ್ದಂಡನೆ ವಿಧಿಸುವ ತೀರ್ಮಾನ ಕೈಗೊಂಡಿದೆ. 45 ದಿನಗಳ ಹೆಚ್ಚುವರಿ ಕಾರ್ಯಾವಧಿ ಪಡೆದಿರುವ ಕೋಚ್ ಶಾಸ್ತ್ರಿ ನೇತೃತ್ವದ ನೆರವು ಸಿಬ್ಬಂ ದಿಯಲ್ಲಿ ಸುನಿಲ್ ಕೂಡ ಒಬ್ಬರು.

Post Comments (+)