ಭಾನುವಾರ, ನವೆಂಬರ್ 17, 2019
24 °C

ಇಂದಿನಿಂದ ಕರ್ನಾಟಕ–ತಮಿಳುನಾಡು ಪಂದ್ಯ

Published:
Updated:

ಬೆಂಗಳೂರು: ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ.

16 ವರ್ಷದೊಳಗಿನವರ ಈ ಟೂರ್ನಿಯಲ್ಲಿ ಕರ್ನಾಟಕ ತಂಡದಲ್ಲಿ ಅಭಯ ಅರುಣ್ ರಂಗನ್ ಮತ್ತು ಚೈತನ್ಯ ಶಂಕರ್ ಎಸ್‌. ಅವರು ಆಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)