ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕರ್ನಾಟಕಕ್ಕೆ ಜಯ

Last Updated 4 ಫೆಬ್ರುವರಿ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಶುಭಂ ಬಿಸ್ವಾಲ್‌ (75; 59 ಎಸೆತ) ಅರ್ಧಶತಕ ಹಾಗೂ ಅನೀಶ್‌ (7ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡದವರು ನೋಯಿಡಾದಲ್ಲಿ ಸೋಮವಾರ ನಡೆದ ಸ್ಕೂಲ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಫಂಡ್‌ 16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 98ರನ್‌ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪರಾಭವಗೊಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 155 (ಶುಭಂ ಬಿಸ್ವಾಲ್‌ 75, ಧ್ರುವ ದಿಮಿರಿ 30; ಫವಾದ್‌ ಅಬ್ಬಾಸ್‌ 15ಕ್ಕೆ2, ಸಾಹಿಲ್‌ ಸೈಫಿ 28ಕ್ಕೆ2). ಜಮ್ಮು ಮತ್ತು ಕಾಶ್ಮೀರ: 13.5 ಓವರ್‌ಗಳಲ್ಲಿ 57 (ಸೌಮಾ ವಾಸೀಂ 16; ಅನೀಶ್‌ 7ಕ್ಕೆ6, ಸಿದ್ಧಾಂತ್‌ 15ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ 98ರನ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT