ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌: ಶ್ರೀಲಂಕಾ ಹೋರಾಟ

Last Updated 28 ಜನವರಿ 2020, 18:34 IST
ಅಕ್ಷರ ಗಾತ್ರ

ಹರಾರೆ: ಜಿಂಬಾಬ್ವೆ ತಂಡದ 406 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ತಂಡ, ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಮಂಗಳವಾರ ಎರಡನೇ ದಿನದಾಟ ಮುಗಿದಾಗ 2 ವಿಕೆಟ್‌ಗೆ 122 ರನ್‌ ಗಳಿಸಿತ್ತು.

ಶ್ರೀಲಂಕಾ, ಆತಿಥೇಯರ ಮೊದಲ ಇನಿಂಗ್ಸ್‌ ಮೊತ್ತಕ್ಕಿಂತ 284 ರನ್‌ ಹಿಂದೆ ಇದೆ. ಮಳೆ ಮತ್ತು ಮಂದ ಬೆಳಕಿನ ಕಾರಣ ನಿಗದಿಗಿಂತ ಬೇಗ ದಿನದಾಟ ಸ್ಥಗಿತಗೊಳಿಸಲಾಯಿತು.

ಸ್ಕೋರುಗಳು: ಜಿಂಬಾಬ್ವೆ: ಮೊದಲ ಇನಿಂಗ್ಸ್‌ 406; ಶ್ರೀಲಂಕಾ: ಪ್ರಥಮ ಇನಿಂಗ್ಸ್‌; 54 ಓವರುಗಳಲ್ಲಿ 2 ವಿಕೆಟ್‌ಗೆ 122 (ದಿಮುತ್‌ ಕರುಣಾರತ್ನೆ 44, ಪಿ. ಫೆರ್ನಾಂಡೊ 44).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT