ಡೆಹ್ರಾಡೂನ್: ಭಾರತ ತಂಡದ ತಾರಾ ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ವರಿಸಿದ್ದಾರೆ.

ಆಪ್ತರ ಸಮ್ಮುಖದಲ್ಲಿ ಡೆಹ್ರಾಡೂನ್ನ ಮಸ್ಸೂರಿಯಲ್ಲಿ ವಿವಾಹ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.

ಕೆಲ ದಿನಗಳಿಂದ ಅರಿಶಿನ ಶಾಸ್ತ್ರ ಸೇರಿದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಿತು.
.ಸಿಲಿಂಡರ್ ಅಭಾವ: ಗ್ಯಾಸ್ ಹೆಚ್ಚು ಖರ್ಚಾಗದಂತೆ ಅಡುಗೆ ಮಾಡಲು ಇಲ್ಲಿವೆ ಸಲಹೆ.ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ .
ತಿಲಕ್ ವರ್ಮಾ, ರಿಂಕು ಸಿಂಗ್, ಯುಜವೇಂದ್ರ ಚಾಹಲ್, ಮೊಹಮ್ಮದ್ ಕೈಫ್, ಆರ್ ಪಿ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಕ್ರಿಕೆಟ್ ಕ್ಷೇತ್ರದ ಪ್ರಮುಖರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

ಬಾಗೇಶ್ವರ ಧಾಮದ ಆಧ್ಯಾತ್ಮಿಕ ಗುರು ಧೀರೇಂದ್ರ ಶಾಸ್ತ್ರಿ ಕೂಡ ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತರಿಗೆ ಆಶೀರ್ವದಿಸಿದರು.

ಮಾರ್ಚ್ 17ರಂದು ಉತ್ತರಪ್ರದೇಶದ ಲಖನೌದಲ್ಲಿ ಅದ್ದೂರಿ ಆರತಕ್ಷತೆ ಕೂಡ ನಡೆಯಲಿದೆ ಎಂದು ವರದಿಯಾಗಿದೆ.
.ಪ್ರಧಾನಿ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ: ಮಣಿಶಂಕರ್ ಅಯ್ಯರ್.ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ ಐತಿಹಾಸಿಕ ಅಪಚಾರ: ರಘು ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.