ಶುಕ್ರವಾರ, 17 ಏಪ್ರಿಲ್ 2026
×
ADVERTISEMENT

ಸ್ನೇಹಿತ ಕುಲದೀಪ್ ಯಾದವ್ ಹಳದಿ ಶಾಸ್ತ್ರದಲ್ಲಿ ಭಾಗಿಯಾದ ಕ್ರಿಕೆಟಿಗ ಚಾಹಲ್‌

Published : 14 ಮಾರ್ಚ್ 2026, 6:13 IST
Last Updated : 14 ಮಾರ್ಚ್ 2026, 6:13 IST
ADVERTISEMENT
ಫಾಲೋ ಮಾಡಿ
Comments
ಕುಲದೀಪ್ ಯಾದವ್ ಅವರು ಇಂದು (ಮಾರ್ಚ್‌ 14) ತಮ್ಮ ಬಾಲ್ಯದ ಗೆಳತಿ ವಂಶಿಕಾ  ಜೊತೆ ಹಸೆಮಣೆ ಏರಲಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್

ಕುಲದೀಪ್ ಯಾದವ್ ಅವರ ಹಳದಿ ಶಾಸ್ತ್ರದಲ್ಲಿ ಕ್ರಿಕೆಟಿಗ ಚಾಹಲ್‌ ಭಾಗಿಯಾಗಿದ್ದಾರೆ.

ಸ್ನೇಹಿತ ಯಜುವೇಂದ್ರ ಚಹಲ್‌ ಅವರು ಕುಲದೀಪ್-ವಂಶಿಕಾ  ಅವರಿಗೆ ಹಳದಿ ಹಚ್ಚಿ ದಾಂಪತ್ಯ ಜೀವನಕ್ಕೆ ಶುಭಕೋರಿದ್ದಾರೆ.

ವಿವಾಹದ ಪ್ರಯುಕ್ತ ಆಯೋಜಿಸಿದ ಸಂಗೀತ ಕಾರ್ಯಕ್ರಮವನ್ನು  ಕುಲದೀಪ್ – ವಂಶಿಕಾ ಜೋಡಿ ಆನಂದಿಸಿದ್ದಾರೆ.

ಮಾರ್ಚ್‌ 17ರಂದು ಉತ್ತರಪ್ರದೇಶದ ಲಖನೌದಲ್ಲಿ  ಈ ಜೋಡಿಯ ಆರತಕ್ಷತೆ ನಡೆಯಲಿದೆ.

ಕುಲದೀಪ್ ವಿವಾಹ ಕಾರ್ಯಕ್ರಮಕ್ಕೆ ಸಹ ಆಟಗಾರರು  ಹಾಗೂ ಕ್ರಿಕೆಟ್ ಲೋಕದ ದಿಗ್ಗಜರು ಭಾಗಿಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT