ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಶುಭ ಕೋರಿದ ಲೂಯಿಸ್‌

Last Updated 27 ಮೇ 2019, 18:57 IST
ಅಕ್ಷರ ಗಾತ್ರ

ಲಂಡನ್‌: ಈ ಬಾರಿಯ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡ ಮತ್ತು ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಬ್ರೆಜಿಲ್‌ನ ಹಿರಿಯ ಫುಟ್‌ಬಾಲ್‌ ಆಟಗಾರ ಡೇವಿಡ್‌ ಲೂಯಿಸ್‌ ಶುಭ ಕೋರಿದ್ದಾರೆ.

‘ಸಹೋದರ ಕೊಹ್ಲಿ, ನಿಮಗೆ ಒಳ್ಳೆಯದಾಗಲಿ. ಭಾರತ ತಂಡಕ್ಕೆ ನನ್ನ ಶುಭಾಶಯ. ಈ ಸಲದ ವಿಶ್ವಕಪ್‌ನಲ್ಲಿ ಭಾರತ ಟ್ರೋಫಿ ಗೆಲ್ಲಬೇಕು ಎಂಬುದು ನನ್ನ ಬಯಕೆ. ನಿಮ್ಮ ತಂಡವನ್ನು ನಾನು ಬೆಂಬಲಿಸುತ್ತೇನೆ’ ಎಂದು ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೊದಲ್ಲಿ ಡೇವಿಡ್‌ ಹೇಳಿದ್ದಾರೆ.

ಚೆಲ್ಸಿ ಕ್ಲಬ್‌ನ ಡಿಫೆಂಡರ್‌ ಡೇವಿಡ್‌, ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಇಮಾದ್‌ ವಾಸೀಂ ಅವರಿಗೂ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT