ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳೊಂದಿಗೆ ರಿಕ್ಷಾದಲ್ಲಿ ಸುತ್ತಿದ ವಾರ್ನರ್

Last Updated 11 ಏಪ್ರಿಲ್ 2019, 17:42 IST
ಅಕ್ಷರ ಗಾತ್ರ

ಹೈದರಾಬಾದ್:ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ತಮ್ಮ ಪುತ್ರಿಯೊಂದಿಗೆ ಆಟೊ ರಿಕ್ಞಾ ಸವಾರಿ ಮಾಡಿ ಗಮನ ಸೆಳೆದಿದ್ದಾರೆ.

ಗುರುವಾರ ಬೆಳಿಗ್ಗೆ ತಮ್ಮ ಮಗಳೊಂದಿಗೆ ರಿಕ್ಷಾದಲ್ಲಿ ಹೈದರಾಬಾದ್ ತುಂಬಾ ಓಡಾಡಿದರು. ಅವರನ್ನು ನೋಡಿದ ಜನರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡರು. ಅಪ್ಪ–ಮಗಳಿಬ್ಬರೂ ಜನರತ್ತ ಕೈ ಬೀಸಿ ಸಂಭ್ರಮಿಸಿದರು.

ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೊಗೆ ಪ್ರತಿಕ್ರಿಯಿಸಿರುವ ಜನರು, ‘ಡೇವಿಡ್ ಭಾಯ್ ಈಗ ನಿಜಕ್ಕೂ ಹೈದರಾಬಾದಿ ಆಗಿದ್ದಾರೆಶ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT