ವಿರಾಟ್ ಸನ್ಮಾನ ರದ್ದು ಮಾಡಿದ ಡಿಡಿಸಿಎ

ಶನಿವಾರ, ಮಾರ್ಚ್ 23, 2019
24 °C

ವಿರಾಟ್ ಸನ್ಮಾನ ರದ್ದು ಮಾಡಿದ ಡಿಡಿಸಿಎ

Published:
Updated:

ನವದೆಹಲಿ: ಬುಧವಾರ ನಡೆ ಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ಸನ್ಮಾನ ಮಾಡಲು ನಿರ್ಧರಿಸಿದ್ದ ಡಿಡಿಸಿಎ, ಸಮಾರಂಭವನ್ನು ರದ್ದು ಪಡಿಸಿದೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !