ಲಂಡನ್: ಇಂಗ್ಲೆಂಡ್ನ ಬ್ಯಾಟರ್ ಬೆನ್ ಡಕೆಟ್ ಅವರು ಐಪಿಎಲ್ನಿಂದ ಹಿಂದೆಸರಿದಿದ್ದಾರೆ. ಇದರಿಂದಾಗಿ ಅವರಿಗೆ ಎರಡು ವರ್ಷ ಲೀಗ್ ನಿಷೇಧ ಮತ್ತು ಆಕ್ಷನ್ನಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ಬಂಧದ ಭೀತಿ ಎದುರಾಗಿದೆ.

ಎಡಗೈ ಬ್ಯಾಟರ್ ಡಕೆಟ್ ₹2 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು. ‘ಇದು ಕಠಿಣ ನಿರ್ಧಾರ. ಡೆಲ್ಲಿಗೆ ಬರಲಾಗದ್ದಕ್ಕೆ ಪ್ರತಿಯೊಬ್ಬರ ಕ್ಷಮೆಕೇಳಬಯಸುತ್ತೇನೆ’ ಎಂದು ಡಕೆಟ್ ಮಂಗಳವಾರ ‘ಟೆಲಿಗ್ರಾಫ್ ಸ್ಪೋರ್ಟ್’ಗೆ ತಿಳಿಸಿದ್ದಾರೆ.

‘ಇದು ನನ್ನ ಸ್ವಂತ ನಿರ್ಧಾರ. ನಾನು ಇಂಗ್ಲೆಂಡ್ನಿಂದ ಹೊರಗೆ ಸಾಕಷ್ಟು ಅವಧಿ ಕಳೆದಿದ್ದೇನೆ. ಇನ್ನು ಇಲ್ಲಿಯೇ ಇದ್ದು ಇಂಗ್ಲೆಂಡ್ ತಂಡಕ್ಕೆ ಲಭ್ಯನಾಗುವ ಬಗ್ಗೆಯಷ್ಟೇ ಯೋಚಿಸುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.