ಶನಿವಾರ, 16 ಮೇ 2026
×
ADVERTISEMENT

IPL 2026: ಗಾಯಗೊಂಡ ಲುಂಗಿ ಗಿಡಿಗೆ ನೆರವಾದ ಅಧಿಕಾರಿ ಕೊಹ್ಲಿ ಜೊತೆ ಆಡಿದ್ದರು!

Published : 30 ಏಪ್ರಿಲ್ 2026, 9:28 IST
Last Updated : 30 ಏಪ್ರಿಲ್ 2026, 9:28 IST
ADVERTISEMENT
ಫಾಲೋ ಮಾಡಿ
Comments
ಪಾಠ ಕಲಿಸಿದ ವೈಫಲ್ಯ
ದೆಹಲಿಯ ಪ್ರತಿಯೊಬ್ಬ ಪೊಲೀಸ್‌ ಕೂಡ ಉತ್ತಮ ತರಬೇತಿ ಪಡೆದುಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮವಾಗಿ ಗ್ರೀನ್‌ ಕಾರಿಡಾರ್‌ ರೂಪಿಸುವ ನಿಟ್ಟಿನಲ್ಲಿ ಸದಾ ಸನ್ನದ್ಧರಾಗಿರುತ್ತಾರೆ ಎಂದು ಸಿಂಗ್‌ ಹೇಳಿದ್ದಾರೆ. ʼಇತ್ತೀಚೆಗೆ ಆಯೋಜನೆಗೊಂಡಿದ್ದ ಎಐ ಕಾರ್ಯಕ್ರಮವೊಂದು ಸಂಚಾರ ದಟ್ಟಣೆಯಿಂದಾಗಿ ಭಾರಿ ಅಡಚಣೆ ಎದುರಿಸಿತು. ಆ ಸಮಾವೇಶಕ್ಕೆ ವಿದೇಶಗಳಿಂದಲೂ ಅತಿಥಿಗಳು ಪಾಲ್ಗೊಂಡಿದ್ದರು. ಅದರಿಂದ ಹಿನ್ನಡೆಯಾಗಿತ್ತು. ಎಚ್ಚೆತ್ತ ಅಧಿಕಾರಿಗಳು, ಉನ್ನತ ಮಟ್ಟದ ತರಬೇತಿ ಕಲ್ಪಿಸಿದರು. ಅದರ ಫಲವಾಗಿ, ಯಾವುದೇ ಸಂದರ್ಭದಲ್ಲೂ ಗ್ರೀನ್‌ ಕಾರಿಡಾರ್‌ ರೂಪಿಸಲು, ತ್ವರಿತವಾಗಿ ಕಾರ್ಯಗತಗೊಳಿಸಲು ಶಕ್ತರಾಗಿದ್ದೇವೆ. ಇದರ ಸಂಪೂರ್ಣ ಶ್ರೇಯ ಮೇಲಧಿಕಾರಿಗಳಿಗೆ ಸಲ್ಲುತ್ತದೆʼ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT