ಇಂಡಿಯಾ ರೆಡ್‌ಗೆ ಫಾಲೊ ಆನ್‌

4

ಇಂಡಿಯಾ ರೆಡ್‌ಗೆ ಫಾಲೊ ಆನ್‌

Published:
Updated:

ದಿಂಡಿಗಲ್‌: ನೀರಸ ಬ್ಯಾಟಿಂಗ್ ಮಾಡಿರುವ ಇಂಡಿಯಾ ರೆಡ್‌ ತಂಡ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಫಾಲೊ ಆನ್‌ಗೆ ಒಳಗಾಗಿದೆ.

ಸಂಕ್ಷಿಪ್ತ ಸ್ಕೋರು: ಇಂಡಿಯಾ ಬ್ಲೂ, ಮೊದಲ ಇನಿಂಗ್ಸ್‌: 541; ಇಂಡಿಯಾ ರೆಡ್‌, ಮೊದಲ ಇನಿಂಗ್ಸ್‌: 69.1 ಓವರ್‌ಗಳಲ್ಲಿ 182 (ಸಂದೀಪ್‌ 57, ಪರ್ವೇಜ್ ರಸೂಲ್‌ 22, ಪ್ರಸಿದ್ಧ ಕೃಷ್ಣ 25; ಧವಲ್ ಕುಲಕರ್ಣಿ 33ಕ್ಕೆ2, ದೀಪಕ್ ಹೂಡ 18ಕ್ಕೆ2, ಸ್ವಪ್ನಿಲ್ ಸಿಂಗ್‌ 58ಕ್ಕೆ5); ಎರಡನೇ ಇನಿಂಗ್ಸ್‌ (ಫಾಲೊ ಆನ್‌): 15 ಓವರ್‌ಗಳಲ್ಲಿ 56ಕ್ಕೆ1.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !