ಇಂಗ್ಲೆಂಡ್ vs ಆಸ್ಟೇಲಿಯಾ: ಟಾಸ್ ಗೆದ್ದ ಇಂಗ್ಲೆಂಡ್: ಬೌಲಿಂಗ್ ಆಯ್ಕೆ

ಶುಕ್ರವಾರ, ಜೂಲೈ 19, 2019
24 °C
ವಿಶ್ವಕಪ್‌ ಕ್ರಿಕೆಟ್‌

ಇಂಗ್ಲೆಂಡ್ vs ಆಸ್ಟೇಲಿಯಾ: ಟಾಸ್ ಗೆದ್ದ ಇಂಗ್ಲೆಂಡ್: ಬೌಲಿಂಗ್ ಆಯ್ಕೆ

Published:
Updated:

ಲಂಡನ್‌: ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ಪಂದ್ಯ ಆರಂಭವಾಗಿದೆ. ಆತಿಥೇಯ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ವಿಶ್ವಕಪ್‌ ಪಂದ್ಯ ಕುತೂಹಲ ಕೆರಳಿಸಿದೆ. ಶ್ರೀಲಂಕಾ ವಿರುದ್ಧ ಅನಿರೀಕ್ಷಿತ ಸೋಲಿನಿಂದ ಆಘಾತ ಅನುಭವಿಸಿರುವ ಆತಿಥೇಯರು ಈ ಪಂದ್ಯದ ಮೂಲಕ ಗೆಲುವಿನ ಹಳಿಗೆ ಮರಳಲು ಕಾತರರಾಗಿದ್ದಾರೆ.‌

ತಾಜಾ ಸ್ಕೋರ್‌ಗಾಗಿ: https://bit.ly/2ILnE13

ಇದನ್ನೂ ಓದಿ: ಚೇತರಿಕೆ ಯತ್ನದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ಆಸ್ಟ್ರೇಲಿಯಾದ ಸತ್ವಪರೀಕ್ಷೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !