ನವದೆಹಲಿ (ಪಿಟಿಐ): ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್– ಬ್ಯಾಟರ್ ಕಾನರ್ ಎಸ್ಟರ್ಹೈಝೆನ್ ಅವರು ಗುಜರಾತ್ ಟೈಟನ್ಸ್ ಪರ ಆಡಲಿದ್ದಾರೆ. ಗಾಯಾಳಾಗಿರುವ ಇಂಗ್ಲೆಂಡ್ ಆಟಗಾರ ಟಾಮ್ ಬ್ಯಾಂಟನ್ ಬದಲು ಟೈಟನ್ಸ್ ತಂಡವು ಕಾನರ್ ಅವರನ್ನು ಸೇರ್ಪಡೆಗೊಳಿಸಿದೆ.

ಬ್ಯಾಂಟನ್ ಅವರು ಬೆರಳಿನ ಗಾಯದಿಂದಾಗಿ ಐಪಿಎಲ್ ಕಳೆದು ಕೊಂಡಿದ್ದಾರೆ. 24 ವರ್ಷ ವಯಸ್ಸಿನ ಎಸ್ಟರ್ಹೈಝೆನ್ ಅವರು ಮಾರ್ಚ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ ಪದಾರ್ಪಣೆ ಮಾಡಿದ್ದರು. ಆದರೆ ತಮ್ಮ ಅಮೋಘ ಮತ್ತು ಸ್ಥಿರ ಬ್ಯಾಟಿಂಗ್ನಿಂದಾಗಿ ಸರಣಿಯ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು.

ಜೋಸ್ ಬಟ್ಲರ್ ಅವರಿಗೆ ಬ್ಯಾಕಪ್ ಕೀಪರ್ ಆಗಲಿದ್ದಾರೆ. ಅವರು ಮೂಲಬೆಲೆ ₹75 ಲಕ್ಷಕ್ಕೆ ಟೈಟನ್ಸ್ ಪಾಲಾಗಿದ್ದಾರೆ. ಇದು ಅವರಿಗೆ ಮೊದಲ ಐಪಿಎಲ್ ಋತುವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-4-349762779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.