ಶುಕ್ರವಾರ, ಫೆಬ್ರವರಿ 28, 2020
19 °C
ಭಾರತ ‘ಎ’– ನ್ಯೂಜಿಲೆಂಡ್‌ ‘ಎ’

ಮಳೆಯಿಂದ ಎರಡನೇ ದಿನದಾಟ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ಲಿಂಕನ್‌, ನ್ಯೂಜಿಲೆಂಡ್‌: ಭಾರತ ‘ಎ’ ಮತ್ತು ನ್ಯೂಜಿಲೆಂಡ್‌ ‘ಎ’ ನಡುವಣ ನಾಲ್ಕು ದಿನಗಳ ಕ್ರಿಕೆಟ್‌ ‘ಟೆಸ್ಟ್‌’ ಪಂದ್ಯದ ಎರಡನೇ ದಿನದಾಟ ಮಳೆಯಿಂದಾಗಿ ಸಾಧ್ಯವಾಗಲಿಲ್ಲ.

ಮೊದಲ ದಿನವಾದ ಶುಕ್ರವಾರ ಆತಿಥೇಯರು 5 ವಿಕೆಟ್‌ಗೆ 276 ರನ್‌ ಗಳಿಸಿದ್ದರು. ಡೇನ್‌ ಕ್ಲೀವರ್ 46 ರನ್‌ ಮತ್ತು ಡೇರಿಲ್‌ ಮಿಚೆಲ್‌ 36 ರನ್‌ಗಳೊಡನೆ ಆಜೇಯರಾಗುಳಿದಿದ್ದರು. ಮೊದಲ ಅನಧಿಕೃತ ‘ಟೆಸ್ಟ್‌’ ಪಂದ್ಯವೂ ‘ಡ್ರಾ’ ಆಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು