ಏಷ್ಯಾ ಕಪ್‌ ಕ್ರಿಕೆಟ್‌: ನಾಯಕನಾಗಿ ದೋನಿಗೆ 200ನೇ ಪಂದ್ಯ; ಟಾಸ್‌ ಗೆದ್ದ ಅಫ್ಗಾನ್

7

ಏಷ್ಯಾ ಕಪ್‌ ಕ್ರಿಕೆಟ್‌: ನಾಯಕನಾಗಿ ದೋನಿಗೆ 200ನೇ ಪಂದ್ಯ; ಟಾಸ್‌ ಗೆದ್ದ ಅಫ್ಗಾನ್

Published:
Updated:

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಭಾರತ–ಅಫ್ಗಾನಿಸ್ತಾನ ಪಂದ್ಯದಲ್ಲಿ ಮಂಗಳವಾರ ಅಫ್ಗಾನಿಸ್ತಾನ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಮಹೇಂದ್ರ ಸಿಂಗ್‌ ದೋನಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. 

ಸುಮಾರು ಎರಡು ವರ್ಷಗಳ ನಂತರ ದೋನಿ ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ನಾಯಕನ ಜವಾಬ್ದಾರಿ ವಹಿಸಿದ್ದು, ಇದು ನಾಯಕನಾಗಿ ಅವರ 200ನೇ ಪಂದ್ಯವಾಗಿದೆ. ಕೆಲವು ಬದಲಾವಣೆಗಳೊಂದಿಗೆ ಭಾರತ ತಂಡ ಮೈದಾನಕ್ಕಿಳಿದಿದೆ. 

ಅಫ್ಗಾನಿಸ್ತಾನ ಬ್ಯಾಟಿಂಗ್‌: 5 ಓವರ್‌ ಅಂತ್ಯಕ್ಕೆ 35 ರನ್‌ 

ಮೊಹಮ್ಮದ್‌ ಶೆಹಜಾದ್‌– 28(20)

ಜಾವೇದ್‌ ಅಹಮೆದಿ– 3(11)

ಭಾರತ ತಂಡ: ಮಹೇಂದ್ರ ಸಿಂಗ್ ದೋನಿ (ನಾಯಕ/ವಿಕೆಟ್ ಕೀಪರ್‌), ಲೋಕೇಶ್‌ ರಾಹುಲ್‌, ಅಂಬಟಿ ರಾಯುಡು, ಮನೀಶ್ ಪಾಂಡೆ,  ದಿನೇಶ್ ಕಾರ್ತಿಕ್‌, ಕೇದಾರ್ ಜಾದವ್‌, ರವೀಂದ್ರ ಜಡೇಜ, ದೀಪಕ್‌ ಚಾಹರ್‌, ಸಿದ್ಧಾರ್ಥ್ ಕೌಲ್‌, ಕುಲದೀಪ್ ಯಾದವ್‌, ಕೆ.ಖಲೀಲ್‌ ಅಹಮದ್‌.

ಲೈವ್‌ ಸ್ಕೋರ್‌ಗಾಗಿ ಕ್ಲಿಕ್ಕಿಸಿ– https://bit.ly/2zsBMYk

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !