ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಕೊಹ್ಲಿ ಶತಕ: ಆಸ್ಟ್ರೇಲಿಯಾ ಗೆಲುವಿಗೆ 251 ರನ್‌ ಗುರಿ ನೀಡಿದ ಭಾರತ 

Last Updated 5 ಮಾರ್ಚ್ 2019, 11:42 IST
ಅಕ್ಷರ ಗಾತ್ರ

ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.

ಭಾರತದ ಎದುರು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 48.2 ಓವರ್‌ಗಳಲ್ಲಿ 250 ರನ್‌ ಗಳಿಸಿ ಆಲೌಟ್‌ ಆಗಿದೆ.

ಭಾರತದ ಪರ: ರೋಹಿತ್‌ ಶರ್ಮಾ 0, ಶಿಖರ್‌ ಧವನ್‌ 21, ವಿರಾಟ್‌ ಕೊಹ್ಲಿ 116, ಅಂಬಟಿ ರಾಯುಡು 18, ವಿಜಯ್‌ ಶಂಕರ್‌ 46, ಕೇದಾರ್‌ ಜಾಧವ್‌ 11, ಎಂ.ಎಸ್‌.ಧೋನಿ 0, ರವೀಂದ್ರ ಜಡೇಜ 21, ಕುಲದೀಪ್‌ ಯಾದವ್‌ 3, ಜಸ್‌ಪ್ರೀತ್‌ ಬೂಮ್ರಾ 0, ಮೊಹಮ್ಮದ್‌ ಶಮಿ ಅಜೇಯ 2 ರನ್‌ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪರ: ಪ್ಯಾಟ್‌ ಕಮಿನ್ಸ್‌ 4, ಆ್ಯಡಂ ಜಂಪಾ 2, ನೇಥನ್ ಕಾಲ್ಟರ್‌ನೈಲ್‌ 1, ಮ್ಯಾಕ್ಸ್‌ವೇಲ್‌ 1, ನೇಥನ್ ಲಯನ್‌ 1 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT