ನವದೆಹಲಿ: ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದುಕೊಂಡಿದ್ದಾರೆ.
.ಟಿ-20 ಕ್ರಿಕೆಟ್ಗೆ ಭಾರತವೇ ಸಾಮ್ರಾಟ: ಸೂರ್ಯ ಪಡೆ ಚಾರಿತ್ರಿಕ ಸಾಧನೆ.
'ಚಾಂಪಿಯನ್ಸ್.. ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ ಅಭಿನಂದನೆಗಳು' ಎಂದಿದ್ದಾರೆ.

'ಈ ಸ್ಮರಣೀಯ ಗೆಲುವು ಅಸಾಧಾರಣ ಕೌಶಲ, ದೃಢಸಂಕಲ್ಪ ಮತ್ತು ತಂಡದ ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಟೂರ್ನಿಯುದ್ದಕ್ಕೂ ಆಟಗಾರರು ಅದ್ಭುತವಾದ ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ್ದಾರೆ' ಎಂದು ಮೋದಿ ಕೊಂಡಾಡಿದ್ದಾರೆ.

'ಈ ವಿಜಯದಿಂದ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಹೆಮ್ಮೆ ಮತ್ತು ಸಂತೋಷ ಮೂಡಿದೆ.ಶಹಬ್ಬಾಶ್, ಟೀಮ್ ಇಂಡಿಯಾ!' ಎಂದು ಅಭಿನಂದಿಸಿದ್ದಾರೆ.
.T20 WC Final: ಭಾರತ ಮೂಲದ ವಿನ್ಯಾಸಕರಿಂದ ಸಿದ್ಧವಾಗಿದೆ ಟಿ20 ವಿಶ್ವಕಪ್ ಟ್ರೋಫಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.