ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಸಮರ್ಥ್‌ ಅಜೇಯ ಶತಕ

Last Updated 13 ಡಿಸೆಂಬರ್ 2018, 17:43 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಪಿ.ಸಮರ್ಥ್‌ (ಔಟಾಗದೆ 177) ಅವರ ಆಕರ್ಷಕ ಶತಕದ ಬಲದಿಂದ ದೇವ್‌ ಇನ್‌ ನ್ಯಾಷನಲ್‌ ಶಾಲೆ ತಂಡ ಬಿಟಿಆರ್‌ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು–1, ಡಿವಿಷನ್‌–3 ಕ್ರಿಕೆಟ್‌ ಟೂರ್ನಿಯ ‍ಪಂದ್ಯದಲ್ಲಿ 32ರನ್‌ಗಳಿಂದ ಸರ್ವೋದಯ ನ್ಯಾಷನಲ್‌ ‍ಪಬ್ಲಿಕ್‌ ಶಾಲೆ ತಂಡವನ್ನು ಸೋಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ದೇವ್‌ ಇನ್‌ ನ್ಯಾಷನಲ್‌ ಶಾಲೆ: 26 ಓವರ್‌ಗಳಲ್ಲಿ 1 ವಿಕೆಟ್‌ಗೆ 215 (ಎಂ.ಪಿ.ಸಮರ್ಥ್‌ ಔಟಾಗದೆ 177). ಸರ್ವೋದಯ ನ್ಯಾಷನಲ್‌ ಪಬ್ಲಿಕ್‌ ಶಾಲೆ: 26 ಓವರ್‌ಗಳಲ್ಲಿ 4 ವಿಕೆಟ್‌ಗೆ 183. ಫಲಿತಾಂಶ: ದೇವ್‌ ಇನ್‌ ಶಾಲೆಗೆ 32ರನ್‌ ಜಯ.

ಲಿಟಲ್‌ ಫ್ಲವರ್‌ ಪಬ್ಲಿಕ್‌ ಶಾಲೆ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 173 (ಆರ್‌.ಎಸ್‌.ಪವನ್‌ 58). ವೆಂಕಟ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆ: 15.4 ಓವರ್‌ಗಳಲ್ಲಿ 2 ವಿಕೆಟ್‌ಗೆ 175 (ಮಾಧವ್‌ ಔಟಾಗದೆ 88). ಫಲಿತಾಂಶ: ವೆಂಕಟ್‌ ಶಾಲೆಗೆ 8 ವಿಕೆಟ್‌ ಗೆಲುವು.

ಶ್ರೀ ಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲೆ: 27 ಓವರ್‌ಗಳಲ್ಲಿ 5 ವಿಕೆಟ್‌ಗೆ 176 (ಲೇಖನ್‌ ಪಟೇಲ್‌ ಔಟಾಗದೆ 90). ವಿಜಯ ‍ಪ್ರೌಢಶಾಲೆ: 24 ಓವರ್‌ಗಳಲ್ಲಿ 125 (ಪವನ್ 21ಕ್ಕೆ3). ಫಲಿತಾಂಶ: ಸಿದ್ಧಗಂಗಾ ಶಾಲೆಗೆ 57ರನ್‌ ಜಯ.

ಸಿಲಿಕಾನ್‌ ಸಿಟಿ ಅಕಾಡೆಮಿ ಶಾಲೆ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 176 (ವಿದ್ಯಾ ಶಂಕರ್‌ ಔಟಾಗದೆ 128; ಇಶಾನ್‌ 24ಕ್ಕೆ4). ನ್ಯಾಷನಲ್‌ ಹಿಲ್‌ ವೀವ್‌ ಪಬ್ಲಿಕ್‌ ಶಾಲೆ: 27 ಓವರ್‌ಗಳಲ್ಲಿ 147 (ಭೂಪೇಂದ್ರ 29ಕ್ಕೆ4). ಫಲಿತಾಂಶ: ಸಿಲಿಕಾನ್‌ ಸಿಟಿ ತಂಡಕ್ಕೆ 29ರನ್‌ ಗೆಲುವು.

ಶಾಂತಿನಿಕೇತನ ಟ್ರಸ್ಟ್‌ ಶಾಲೆ: 13.1 ಓವರ್‌ಗಳಲ್ಲಿ 53 (ಆರ್‌.ಅಜಯ್‌ 9ಕ್ಕೆ5). ಹೋಲಿ ಕ್ರಾಸ್‌ ಶಾಲೆ: 11.4 ಓವರ್‌ಗಳಲ್ಲಿ 5 ವಿಕೆಟ್‌ಗೆ 54. ಫಲಿತಾಂಶ: ಹೋಲಿಕ್ರಾಸ್‌ ಶಾಲೆಗೆ 5 ವಿಕೆಟ್‌ ಜಯ.

ವಾಗ್ದೇವಿ ವಿಲಾಸ ಶಾಲೆ, ಮಾರತಹಳ್ಳಿ: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 157. ಶ್ರೀ ವಿದ್ಯಾಮಂದಿರ ಶಿಕ್ಷಣ ಸಂಸ್ಥೆ ಬಿ–3: 29.1 ಓವರ್‌ಗಳಲ್ಲಿ 119 (ಕಾನಿಷ್ಕ್‌ 20ಕ್ಕೆ3). ಫಲಿತಾಂಶ: ವಾಗ್ದೇವಿ ಶಾಲೆಗೆ 38ರನ್‌ ಗೆಲುವು.

ಸ್ಕೂಲ್‌ ಆಫ್‌ ಇಂಡಿಯಾ: 24 ಓವರ್‌ಗಳಲ್ಲಿ 1 ವಿಕೆಟ್‌ಗೆ 225 (ಅಭಿಷೇಕ್‌ ಔಟಾಗದೆ 85). ಜ್ಞಾನ ಸೃಷ್ಠಿ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌: 20.1 ಓವರ್‌ಗಳಲ್ಲಿ 89 (ಅಭಿಷೇಕ್‌ 20ಕ್ಕೆ4). ಫಲಿತಾಂಶ: ಸ್ಕೂಲ್‌ ಆಫ್‌ ಇಂಡಿಯಾ ತಂಡಕ್ಕೆ 136ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT