ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ 2020 -ಅಂತಿಮ ತಂಡಗಳು

Last Updated 20 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ತಂಡಗಳು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು

ವಿರಾಟ್ ಕೊಹ್ಲಿ (ನಾಯಕ), ಮೋಯಿನ್ ಅಲಿ, ಯಜುವೇಂದ್ರ ಚಾಹಲ್, ಪಾರ್ಥಿವ್ ಪಟೇಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪವನ್ ನೇಗಿ, ದೇವದತ್ತ ಪಡಿಕ್ಕಲ್, ಗುರುಕೀರತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ನವದೀಪ್ ಸೈನಿ, ಎಬಿ ಡಿವಿಲಿಯರ್ಸ್.

ಸೇರ್ಪಡೆ: ಕ್ರಿಸ್ ಮಾರಿಸ್, ಆ್ಯರನ್ ಫಿಂಚ್, ಜೋಶ್ ಫಿಲಿಪ್, ಕೇನ್ ರಿಚರ್ಡ್ಸನ್, ಪವನ್ ದೇಶಪಾಂಡೆ, ಡೇಲ್ ಸ್ಟೇಯ್ನ್, ಶಹಬಾಜ್ ಅಹಮದ್, ಇಸುರು ಉಡಾನ.

––

ಚೆನ್ನೈ ಸೂಪರ್ ಕಿಂಗ್ಸ್

ಮಹೇಂದ್ರಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಫಾಫ್ ಡುಪ್ಲೆಸಿ, ಮುರಳಿ ವಿಜಯ್, ರವೀಂದ್ರ ಜಡೇಜ, ಮಿಚೆಲ್ ಸ್ಯಾಂಟನರ್, ಲುಂಗಿ ಗಿಡಿ, ಕೇದಾರ್ ಜಾಧವ್, ಅಂಬಟಿ ರಾಯುಡು, ಎನ್. ಜಗದೀಶನ್, ಹರಭಜನ್ ಸಿಂಗ್, ಕೆ.ಎಂ. ಅಸೀಫ್, ಶಾರ್ದೂಲ್ ಠಾಕೂರ್, ಶೇನ್ ವಾಟ್ಸನ್, ಇಮ್ರಾನ್ ತಾಹೀರ್, ಋತುರಾಜ್ ಗಾಯಕವಾಡ್, ದೀಪಕ್ ಚಾಹರ್, ಮೋನುಕುಮಾರ್, ಕರ್ಣ ಶರ್ಮಾ.

ಹೊಸ ಸೇರ್ಪಡೆ:ಪಿಯೂಷ್ ಚಾವ್ಲಾ, ಸ್ಯಾಮ್ ಕರನ್, ಜೋಷ್ ಹ್ಯಾಜಲ್‌ವುಡ್, ಆರ್. ಸಾಯಿಕಿಶೋರ್.

––

ಡೆಲ್ಲಿ ಕ್ಯಾಪಿಟಲ್ಸ್

ಶಿಖರ್ ಧವನ್(ನಾಯಕ),ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಭ್ ಪಂತ್, ಇಶಾಂತ್ ಶರ್ಮಾ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಹರ್ಷಲ್ ಪಟೇಲ್, ಆವೇಶ್ ಖಾನ್, ಕಗಿಸೊ ರಬಾಡ, ಕೀಮೊ ಪಾಲ್, ಸಂದೀಪ್ ಲಮಿಚಾನೆ.

ಸೇರ್ಪಡೆ: ಅಲೆಕ್ಸ್ ಕ್ಯಾರಿ, ಕ್ರಿಸ್ ವೋಕ್ಸ್, ಜೇಸನ್ ರಾಯ್, ಶಿಮ್ರೊನ್ ಹೆಟ್ಮೆಯರ್, ಮೋಹಿತ್ ಶರ್ಮಾ, ತುಷಾರ್ ದೇಶಪಾಂಡೆ, ಮಾರ್ಕಸ್ ಸ್ಟೊಯಿನಿಸ್, ಲಲಿತ್ ಯಾದವ್

––

ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಾಹುಲ್ ಚಾಹರ್, ಅನ್ಮೋಲ್‌ಪ್ರೀತ್ ಸಿಂಗ್, ಜಯಂತ್ ಯಾದವ್, ಆದಿತ್ಯ ತಾರೆ, ಅನುಕೂಲ್ ರಾಯ್, ಕ್ವಿಂಟನ್ ಡಿಕಾಕ್, ಕೀರನ್ ಪೊಲಾರ್ಡ್, ಲಸಿತ್ ಮಾಲಿಂಗ, ಮಿಚೆಲ್ ಮೆಕ್‌ಲೆಂಗಾನ್

ಸೇರ್ಪಡೆ: ನೇಥನ್ ಕೌಲ್ಟರ್‌ನೈಲ್, ಕ್ರಿಸ್ ಲಿನ್, ಸೌರಭ್ ತಿವಾರಿ, ಮೊಹಸಿನ್ ಖಾನ್, ದಿಗ್ವಿಜಯ ದೇಶಮುಖ, ಪ್ರಿನ್ಸ್ ಬಲವಂತ್ ರಾಯ್.

ಕೋಲ್ಕತ್ತ ನೈಟ್ ರೈಡರ್ಸ್

ದಿನೇಶ್ ಕಾರ್ತಿಕ್ (ನಾಯಕ), ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಕುಲದೀಪ್ ಯಾದವ್, ಶುಭಮನ್ ಗಿಲ್, ಲಾಕಿ ಫರ್ಗ್ಯುಸನ್, ನಿತೀಶ್ ರಾಣಾ, ರಿಂಕು ಸಿಂಗ್, ಪ್ರಸಿದ್ಧಕೃಷ್ಣ, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ, ಕಮಲೇಶ್ ನಾಗರಕೋಟಿ, ಶಿವಂ ಮಾವಿ

ಸೇರ್ಪಡೆ: ಪ್ಯಾಟ್ ಕಮಿನ್ಸ್, ಎಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಎಂ. ಸಿದ್ಧಾರ್ಥ್, ಕ್ರಿಸ್ ಗ್ರೀನ್, ಟಾಮ್ ಬೆಂಟನ್, ಪ್ರವೀಣ್ ತಾಂಬೆ, ನಿಖಿಲ್ ನಾಯಕ

ರಾಜಸ್ಥಾನ ರಾಯಲ್ಸ್

ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ರಿಯಾನ್ ಪರಾಗ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಮಹಿಪಾಲ್ ಲೊಮ್ರೊರ್, ವರುಣ ಆ್ಯರನ್, ಮನನ್ ವೋಹ್ರಾ

ಸೇರ್ಪಡೆ: ಜೈದೇವ್ ಉನದ್ಕತ್, ರಾಬಿನ್ ಉತ್ತಪ್ಪ, ಯಶಸ್ವಿ ಜೈಸ್ವಾಲ್, ಅನುಜ್ ರಾವತ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಇಶಾನ್ ಪೊರೆಲ್, ಡೇವಿಡ್ ಮಿಲ್ಲರ್, ಒಷೆನ್ ಥಾಮಸ್, ಅನಿರುದ್ಧ ಜೋಶಿ, ಆ್ಯಂಡ್ರ್ಯೂ ಟೈ, ಟಾಮ್ ಕರನ್

––

ಕಿಂಗ್ಸ್ ಇಲೆವನ್ ಪಂಜಾಬ್

ಕೆ.ಎಲ್. ರಾಹುಲ್ (ನಾಯಕ), ಮಯಂಕ್ ಅಗರವಾಲ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಕ್ರಿಸ್ ಗೇಲ್, ಮೊಹಮ್ಮದ್ ಶಮಿ, ನಿಕೊಲಸ್ ಪೂರನ್, ಮುಜೀಬ್ ಉರ್ ರೆಹಮಾನ್, ಮನದೀಪ್ ಸಿಂಗ್, ಹಾರ್ಡನ್ ವಿಲೊನ್, ದರ್ಶನ್ ನಾಯ್ಕಂಡೆ, ಸರ್ಫರಾಜ್ ಖಾನ್, ಆರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್, ಮುರುಗನ್ ಅಶ್ವಿನ್.

ಸೇರ್ಪಡೆ: ಶೆಲ್ಡನ್ ಕಾಟ್ರೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡಾ, ರವಿ ಬಿಷ್ಣೋಯ್, ಜೇಮ್ಸ್ ನಿಶಾಮ್, ಕ್ರಿಸ್ ಜೋರ್ಡಾನ್, ತಜೀಂದರ್ ಸಿಂಗ್, ಪ್ರಭಸಿಮ್ರನ್ ಸಿಂಗ್, ಇಶಾನ್ ಪೊರೆಲ್.

––

ಸನ್‌ರೈಸರ್ಸ್ ಹೈದರಾಬಾದ್

ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಷ್ ಪಾಂಡೆ, ವಿಜಯಶಂಕರ್, ರಶೀದ್ ಖಾನ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಜಾನಿ ಬೆಸ್ಟೊ, ವೃದ್ಧಿಮಾನ್ ಸಹಾ, ಸಂಜಯ್ ಗೋಸ್ವಾಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಶಹಬಾಜ್ ನದೀಂ, ಬಿಲ್ಲಿ ಸ್ಟಾನ್‌ಲೇಕ್, ಬಾಸಿಲ್ ಥಂಪಿ, ಟಿ. ನಟರಾಜನ್

ಸೇರ್ಪಡೆ: ವಿರಾಟ್ ಸಿಂಗ್, ಪ್ರಿಯಂ ಗರ್ಗ್, ಮಿಚೆಲ್ ಮಾರ್ಷ್, ಬಿ. ಸಂದೀಪ್, ಫ್ಯಾಬಿಯನ್ ಅಲೆನ್, ಅಬ್ದುಲ್ ಸಮದ್, ಸಂಜಯ್ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT