ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಮುಂಬೈ ಇಂಡಿಯನ್ಸ್‌ಗೆ ಗೆಲುವು, ಕೆಕೆಆರ್‌ಗೆ ಸೋಲು
LIVE

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಬುಧವಾರ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಕೆಕೆಆರ್ ಮತ್ತು ಮುಂಬೈ ನಡುವಣ ಪಂದ್ಯವು ‘ಸ್ಫೋಟಕ’ ಶೈಲಿಯ ಬ್ಯಾಟ್ಸ್‌ಮನ್‌ಗಳ ನಡುವಿನ ಕದನವಾಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಪಂದ್ಯದ ಕ್ಷಣ ಕ್ಷಣದ ಮಾಹಿತಿ...
Last Updated 23 ಸೆಪ್ಟೆಂಬರ್ 2020, 18:14 IST
ಅಕ್ಷರ ಗಾತ್ರ
18:1323 Sep 2020

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್–195/5, ಕೆಕೆಆರ್‌– 146/9

18:1323 Sep 2020

ಮುಂಬೈಗೆ ಗೆಲುವು

17:4623 Sep 2020

15 ಓವರ್ ಮುಕ್ತಾಯ, 5 ವಿಕೆಟ್‌ಗೆ 100 ರನ್‌

17:1623 Sep 2020

10 ಓವರ್ ಮುಕ್ತಾಯ, 2 ವಿಕೆಟ್‌ಗೆ 71 ರನ್‌, ದಿನೇಶ್‌ ಕಾರ್ತಿಕ್‌ 30, ನಿತಿಶ್‌ ರಾಣಾ 24

17:0723 Sep 2020

ಉತ್ತಮ ಜೊತೆಯಾಟದಲ್ಲಿ ರಾಣಾ ಮತ್ತು ದಿನೇಶ್‌ ಕಾರ್ತಿಕ್‌

16:5623 Sep 2020

ಗಿಲ್‌ ಹಾಗೂ ನರೇನ್‌ ಔಟಾಗಿದ್ದಾರೆ

16:5423 Sep 2020

IPL-2020 | ಕೆಕೆಆರ್‌: 6 ಓವರ್ ಮುಕ್ತಾಯ, 2 ವಿಕೆಟ್‌ಗೆ 38 ರನ್‌

16:0923 Sep 2020

ಮುಂಬೈ ಇಂಡಿಯನ್ಸ್‌ ಕೆಕೆಆರ್‌ ಗೆಲುವಿಗೆ 196ರನ್‌ಗಳ ಗೆಲುವಿನ ಗುರಿ ನೀಡಿದೆ. ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 195 ರನ್ ಗಳಿಸಿದೆ

15:3523 Sep 2020

21 ರನ್‌ ಗಳಿಸಿ ಸೌರಬ್ ತಿವಾರಿ ಔಟ್‌, 148/3

15:3323 Sep 2020

ಐಪಿಎಲ್‌ನಲ್ಲಿ 200 ಸಿಕ್ಸರ್‌ ದಾಖಲಿಸಿದ ರೋಹಿತ್‌ ಶರ್ಮಾ