ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡ

Last Updated 12 ಮಾರ್ಚ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಪುದುಚೇರಿಯಲ್ಲಿ ಇದೇ 16 ರಿಂದ ನಡೆಯಲಿರುವ ಅಂತರ ರಾಜ್ಯ ಮಹಿಳಾ (19 ವರ್ಷದೊಳಗಿನವರ) ಏಕದಿನ ನಾಕೌಟ್‌ ಕ್ರಿಕೆಟ್‌ ಟೂರ್ನಿಗೆ ಗುರುವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ತಂಡ ಹೀಗಿದೆ: ಅದಿತಿ ರಾಜೇಶ್‌ (ನಾಯಕಿ), ಚಾಂದಸಿ ಕೃಷ್ಣಮೂರ್ತಿ (ಉಪನಾಯಕಿ), ಅನಘಾ ಮುರಳಿ, ನೇತ್ರಾವತಿ ಟಿ. (ವಿಕೆಟ್‌ ಕೀಪರ್‌), ರೋಶನಿ ಕಿರಣ್‌, ಕೃಷಿಕಾ ರೆಡ್ಡಿ, ಪ್ರೇರಣಾ ಜಿ.ಆರ್‌., ರಕ್ಷಿತಾ ನಾಯಕ, ಪೂಜಾ ಕುಮಾರಿ, ಸಂಜನಾ ರಾಜ್‌, ಚೈತ್ರಾ ಶೇರಿಗಾರ್, ಶಿಶಿರಾ ಗೌಡ, ಸ್ನೇಹಾ ಜಗದೀಶ್‌, ಅಶ್ಮೇರ ಬಾನು, ಪೂಜಾ ಡಿ. ಕೋಚ್‌: ಲಕ್ಷ್ಮೀ ಹರಿಹರನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT