ಕ್ರಿಕೆಟ್‌: ಕಾರ್ತಿಕ್‌ಗೆ ಐದು ವಿಕೆಟ್‌

7

ಕ್ರಿಕೆಟ್‌: ಕಾರ್ತಿಕ್‌ಗೆ ಐದು ವಿಕೆಟ್‌

Published:
Updated:

ಬೆಂಗಳೂರು: ಆರ್‌. ಕಾರ್ತಿಕ್‌ ಹಾಗೂ ಸುಮಂತ್‌ ಅವರ ಅಮೋಘ ಬೌಲಿಂಗ್‌ ದಾಳಿಯ ನೆರವಿನಿಂದ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ ತಂಡವು ಕೆಎಸ್‌ಸಿಎ ಆಶ್ರಯದ ವೈ. ಎಸ್‌. ರಾಮಸ್ವಾಮಿ ಕ್ರಿಕೆಟ್‌ ಟೂರ್ನಿಯ ರಣಜಿ ಸ್ಪೋರ್ಟ್ಸ್‌ ಕ್ಲಬ್‌ ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ. 

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌; 33.5 ಓವರ್‌ಗಳಲ್ಲಿ 112 (ರತನ್‌ 25, ವಿಶ್ವನಾಥ್‌ 23, ಬಸವರಾಜ್‌ 41ಕ್ಕೆ 2, ರಾಕೇಶ್‌ 23ಕ್ಕೆ 3, ರಾಘವೇಂದ್ರ 19ಕ್ಕೆ 2, ಮಧು 12ಕ್ಕೆ 2). 

ರಣಜಿ ಸ್ಪೋರ್ಟ್ಸ್‌ ಕ್ಲಬ್‌: 15.1 ಓವರ್‌ಗಳಲ್ಲಿ 20 (ಆರ್‌.ಕಾರ್ತಿಕ್‌ 9ಕ್ಕೆ 5, ಸುಮಂತ್‌ 5ಕ್ಕೆ 4). ಫಲಿತಾಂಶ: ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ ತಂಡಕ್ಕೆ 92 ರನ್‌ಗಳ ಜಯ. 

**

ಎನ್‌ವಿ ಜಿಮ್ಖಾನಾ ಕ್ರಿಕೆಟ್‌ ಕ್ಲಬ್‌: 30.1 ಓವರ್‌ಗಳಲ್ಲಿ 108 (ಸೂರ್ಯ ಪ್ರಕಾಶ್‌ 20, ಶ್ರೀಮಂತ್‌ ಔಟಾಗದೆ 22, ರಾಮಣ್ಣ 22ಕ್ಕೆ 3, ಚಿರಂತ್‌ 31ಕ್ಕೆ 5).

ಜಯನಗರ ಕ್ರಿಕೆಟರ್ಸ್‌: 13 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 111 (ರಕ್ಷಿತ್‌ ಔಟಾಗದೆ 39, ಓಂಕಾರ್‌ ಔಟಾಗದೆ 31, ಅನಿಲ್‌ 24ಕ್ಕೆ 2). ಫಲಿತಾಂಶ: ಜಯನಗರ ಕ್ರಿಕೆಟರ್ಸ್‌ ತಂಡಕ್ಕೆ 7 ವಿಕೆಟ್‌ಗಳ ಜಯ. 

**

ವಸಂತನಗರ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 364 (ಎಸ್‌. ಎನ್‌. ಸಂಜಯ್‌ 42, ಉದಯ್‌ ಚಾಂದ್‌ 21, ಅನಿಲ್‌ ರಾಥೋಡ್‌ 80, ಪ್ರಜ್ವಲ್‌ ಗೌಡ 49, ಶಾಹಿದ್‌ ಅಲಿ 37, ಆರ್‌. ಆದಿತ್ಯ ಭಟ್‌ ಔಟಾಗದೆ 30, ನಿಖಿಲ್‌ ವೇದಾಂತ್‌ 44ಕ್ಕೆ 2, ಸತೀಶ್‌ ರೆಡ್ಡಿ 18ಕ್ಕೆ 2, ಡಿ. ಅನೀಶ್‌ 35ಕ್ಕೆ 2). 

ಯಂಗ್‌ ಕ್ರಿಕೆಟರ್ಸ್‌ (2): 20.4 ಓವರ್‌ಗಳಲ್ಲಿ 62 (ಆರ್‌. ಚರಣ್‌ 11ಕ್ಕೆ 5). ಫಲಿತಾಂಶ‘: ವಸಂತನಗರ ಕ್ರಿಕೆಟರ್ಸ್‌ ತಂಡಕ್ಕೆ 302 ರನ್‌ಗಳ ಜಯ. 

**

ಆಂಗ್ಲೊ ಯುತ್‌ ಕ್ರಿಕೆಟ್‌ ಕ್ಲಬ್‌: 35.2 ಓವರ್‌ಗಳಲ್ಲಿ 104 (ಸುರೇಶ್‌ ಕೃಷ್ಣನ್‌ 21, ತಿಮೊತಿ 20, ಶರಣ್‌ ಪಟೇಲ್‌ 26ಕ್ಕೆ 2, ಭೀಮ್‌ ರಾವ್‌ 12ಕ್ಕೆ 3, ಅಭಿಷೇಕ್‌ 18ಕ್ಕೆ 2, ಕೆ. ಶಶಿಕುಮಾರ್‌ 17ಕ್ಕೆ 2). 

ಕರ್ನಾಟಕ ಕ್ರಿಕೆಟ್‌ ಕ್ಲಬ್‌, ಕಲಬುರ್ಗಿ: 8.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 105 (ಗಣೇಶ್‌ ಕುಲಕರ್ಣಿ ಔಟಾಗದೆ 36, ವಿಜಯಕುಮಾರ್‌ 40). ಫಲಿತಾಂಶ: ಕರ್ನಾಟಕ ಕ್ರಿಕೆಟ್‌ ಕ್ಲಬ್‌ ತಂಡಕ್ಕೆ 7 ವಿಕೆಟ್‌ಗಳ ಜಯ. 

**

ಮಂಗಳೂರು ಸ್ಪೋರ್ಟ್ಸ್‌ ಕ್ಲಬ್‌: 43.1 ಓವರ್‌ಗಳಲ್ಲಿ 178 (ಸೂರಜ್‌ 30, ಆದಿತ್ಯ 26, ಸೂರ್ಯ 22ಕ್ಕೆ 2, ಲಲಿತ್‌ 41ಕ್ಕೆ 5). 

ಶೇಷಾದ್ರಿಪುರಂ ಪಿಯುಸಿ ಕಾಲೇಜು: 23 ಓವರ್‌ಗಳಲ್ಲಿ 102 (ಚೇತನ್‌ 29, ಲಲಿತ್‌ 29, ರೋಹಿತ್‌ 34ಕ್ಕೆ3, ಶೇನ್‌ ರ‍್ಯಾನ್‌ 2ಕ್ಕೆ 3, ಸೂರಜ್‌ 14ಕ್ಕೆ 3). ಫಲಿತಾಂಶ: ಮಂಗಳೂರು ಸ್ಪೋರ್ಟ್ಸ್ ಕ್ಲಬ್‌ ತಂಡಕ್ಕೆ 76 ರನ್‌ಗಳ ಜಯ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !