ಭಾನುವಾರ, 10 ಮೇ 2026
×
ADVERTISEMENT

ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಕೆ.ಎಲ್ ರಾಹುಲ್ ದಂಪತಿ

Published : 25 ಮಾರ್ಚ್ 2026, 12:47 IST
Last Updated : 25 ಮಾರ್ಚ್ 2026, 12:47 IST
ADVERTISEMENT
ಫಾಲೋ ಮಾಡಿ
Comments
ಮಗಳು ‘ಇವಾರಾ‘ ಹುಟ್ಟು ಹಬ್ಬದ ಚಿತ್ರಗಳನ್ನು ಈ ಜೋಡಿಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಮಗಳ ಹುಟ್ಟು ಹಬ್ಬ ಆಚರಣೆಯ ಕ್ಷಣಗಳನ್ನು ಹಂಚಿಕೊಂಡ ರಾಹುಲ್ ದಂಪತಿ, ‘ನನ್ನ ಜಾನ್‌ಗೆ ಹುಟ್ಟು ಹಬ್ಬದ ಶುಭಾಶಯಗಳು.  ಭೂಮಿಗೆ ಬರಲು ನಮ್ಮನ್ನು ಆಯ್ಕೆ ಮಾಡಿಕೊಂಡಿದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಮೊಮ್ಮಗಳು ‘ಇವಾರಾ’ ಹುಟ್ಟುಹಬ್ಬಕ್ಕೆ ಸುನೀಲ್ ಶೆಟ್ಟಿ ಹಾಗೂ ಪುತ್ರ ಅಹಾನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಶುಭಕೋರಿದ್ದಾರೆ.

ರಾಹುಲ್ ಪುತ್ರಿ ಜನ್ಮದಿನಕ್ಕೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಹಾಗೂ 'ಡೆಲ್ಲಿ ಕ್ಯಾಪಿಟಲ್ಸ್'  ಶುಭಾಶಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT