ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ್‌ ಶತಕದ ಸೊಬಗು

ಕೆಎಸ್‌ಸಿಎ 14 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ
Last Updated 3 ನವೆಂಬರ್ 2018, 14:21 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ತಿಕ್‌ (103ರನ್‌) ಅವರ ಶತಕದ ಬಲದಿಂದ ಜವಾಹರ ಸ್ಪೋರ್ಟ್ಸ್‌ ಕ್ಲಬ್‌ (1) ತಂಡ ಕೆಎಸ್‌ಸಿಎ 14 ವರ್ಷದೊಳಗಿನವರ ಗುಂಪು–1, ಡಿವಿಷನ್‌ 1,2,3ರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 62ರನ್‌ಗಳಿಂದ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2) ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್‌: ಜವಾಹರ ಸ್ಪೋರ್ಟ್ಸ್‌ ಕ್ಲಬ್‌ (1): 49.4 ಓವರ್‌ಗಳಲ್ಲಿ 197 (ಕಾರ್ತಿಕ್‌ 103; ಡೇನಿಯಲ್‌ ವೈಟ್‌ 20ಕ್ಕೆ4). ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): 43.4 ಓವರ್‌ಗಳಲ್ಲಿ 135 (ಇಶಾನ್‌ 30ಕ್ಕೆ4, ನಿರಂಜನ್‌ 26ಕ್ಕೆ2). ಫಲಿತಾಂಶ: ಜವಾಹರ ಕ್ಲಬ್‌ಗೆ 62ರನ್‌ ಗೆಲುವು.

ಹಮ್ಮಂಡ್ಸ್‌ ಕ್ಲಬ್‌: 43.1 ಓವರ್‌ಗಳಲ್ಲಿ 157 (ಪುರವ್‌ 23ಕ್ಕೆ4, ಆನಂದ್‌ 15ಕ್ಕೆ2). ಮಲ್ಲೇಶ್ವರಂ ಜಿಮ್ಖಾನ: 30.1 ಓವರ್‌ಗಳಲ್ಲಿ 2 ವಿಕೆಟ್‌ಗೆ 158 (ಪ್ರತೀಕ್‌ ಔಟಾಗದೆ 63, ಸಮರ್ಥ್‌ ಔಟಾಗದೆ 42). ಫಲಿತಾಂಶ: ಮಲ್ಲೇಶ್ವರಂ ಜಿಮ್ಖಾನ ತಂಡಕ್ಕೆ 8 ವಿಕೆಟ್‌ ಜಯ.

ವಿಜಯ ಕ್ಲಬ್‌: 49.4 ಓವರ್‌ಗಳಲ್ಲಿ 196 (ಇಶಾನ್‌ ಭಟ್‌ ಔಟಾಗದೆ 46; ಧನುಷ್‌ ಗೌಡ 23ಕ್ಕೆ3, ಆದರ್ಶ್‌ 28ಕ್ಕೆ3). ವಲ್ಚರ್ಸ್‌ ಕ್ಲಬ್‌: 48.3 ಓವರ್‌ಗಳಲ್ಲಿ 176 (ಆದಿತ್ಯ ನಾಯರ್‌ 55; ಪ್ರಣವ್‌ ಭಟ್ಕಳ 28ಕ್ಕೆ4, ಸಿ.ಪ್ರಖರ್‌ 37ಕ್ಕೆ3). ಫಲಿತಾಂಶ: ವಿಜಯ ಕ್ಲಬ್‌ಗೆ 20ರನ್‌ ಗೆಲುವು.

ದೂರವಾಣಿ ಕ್ರಿಕೆಟರ್ಸ್‌ (1): 50 ಓವರ್‌ಗಳಲ್ಲಿ 8 ವಿಕೆಟ್‌ಗೆ 182 (ಅರ್ಜುನ್‌ ಎಸ್‌. ಕುಮಾರ್‌ 32ಕ್ಕೆ3, ಕೆ.ಪ್ರಭಾಂಜನ್‌ 26ಕ್ಕೆ2). ಬೆಂಗಳೂರು ಅಕೇಷನಲ್ಸ್‌: 31.1 ಓವರ್‌ಗಳಲ್ಲಿ 3 ವಿಕೆಟ್‌ಗೆ 186 (ಆರವ್‌ ಶ್ರಿಯಾನ್‌ ಔಟಾಗದೆ 64; ಸ್ಕಂದ ಗೌಡ 41ಕ್ಕೆ2). ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ಗೆ 7 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT