ಭಾನುವಾರ, ಜನವರಿ 26, 2020
31 °C

ಕ್ರಿಕೆಟ್‌: ಸಚಿನ್‌ ಆಲ್‌ರೌಂಡ್‌ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿನ್‌ ಆರ್‌.ಗಣಕಲ್‌ (81ರನ್‌) ಮತ್ತು (28ಕ್ಕೆ5) ಅವರ ಆಲ್‌ರೌಂಡ್‌ ಆಟದ ಬಲದಿಂದ ಜಯನಗರ ಕೋಲ್ಟ್ಸ್‌ ತಂಡ ಮೆಟ್ರೊ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–4ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 156ರನ್‌ಗಳಿಂದ ಮಹಾರಾಣಾ ಕ್ಲಬ್‌ ಎದುರು ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಜಯನಗರ ಕೋಲ್ಟ್ಸ್‌; 29.2 ಓವರ್‌ಗಳಲ್ಲಿ 249 (ಸಚಿನ್ ಆರ್‌.ಗಣಕಲ್‌ 81, ಎಂ.ಎ.ಆಕರ್ಷ್‌ 68; ಎನ್‌.ಎಂ.ನವೀನ್‌ 37ಕ್ಕೆ4, ಎಂ.ಶರತ್‌ 16ಕ್ಕೆ3). ಮಹಾರಾಣಾ ಕ್ಲಬ್‌: 17 ಓವರ್‌ಗಳಲ್ಲಿ 93 (ಸಚಿನ್‌ ಆರ್‌.ಗಣಕಲ್‌ 28ಕ್ಕೆ5). ಫಲಿತಾಂಶ: ಜಯನಗರ ಕೋಲ್ಟ್ಸ್‌ಗೆ 156ರನ್‌ ಗೆಲುವು.

ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು: 47.1 ಓವರ್‌ಗಳಲ್ಲಿ 215 (ಕೆ.ಎಸ್‌.ಪವನ್‌ 75; ಬೆನೆಡಿಕ್ಟ್‌ ರಾಜ್‌ ಬಡಿಗೇರ್‌ 26ಕ್ಕೆ4, ಎಸ್‌.ವಿವೇಕ್‌ 40ಕ್ಕೆ3). ವಿಕ್ರಂ ಕ್ಲಬ್‌: 39.2 ಓವರ್‌ಗಳಲ್ಲಿ 161 (ಪ್ರತೀಕ್‌ ಸಿಂಗ್‌ 15ಕ್ಕೆ4, ಎಂ.ಜಿ.ಸಮೀರ್‌ 36ಕ್ಕೆ3). ಫಲಿತಾಂಶ: ಆರ್‌.ವಿ.ಕಾಲೇಜಿಗೆ 54ರನ್‌ ಗೆಲುವು.

ವಿಜಯ ಕ್ಲಬ್‌, ಮಾಲೂರು: 45.3 ಓವರ್‌ಗಳಲ್ಲಿ 229 (ಅರ್ಜುನ್‌ ನಾಯರ್‌ 50, ಡಿ.ಸೂರಜ್‌ 58; ಜಿ.ಎಸ್‌. ಯೋಧನ್‌ ಹೃದಯ್‌ 40ಕ್ಕೆ3). ಹನುಮಂತನಗರ ಕ್ಲಬ್‌: 34 ಓವರ್‌ಗಳಲ್ಲಿ 143. ಫಲಿತಾಂಶ: ವಿಜಯ ಕ್ಲಬ್‌ಗೆ 86ರನ್‌ ಗೆಲುವು.

ಯಂಗ್‌ ಪಯೊನೀರ್‌ ಕ್ಲಬ್‌: 45.4 ಓವರ್‌ಗಳಲ್ಲಿ 158 (ಗುಣ 23ಕ್ಕೆ4, ಎನ್‌.ಚಂದನ್‌ 25ಕ್ಕೆ3). ಒಡೆಯರ್‌ ಕ್ಲಬ್‌: 27.4 ಓವರ್‌ಗಳಲ್ಲಿ 156 (ಅಜಯ್‌ ಪಟೇಲ್‌ 63, ಅಸ್ಗರ್‌ ಪಾಷ 63; ಜನಾರ್ಧನ್‌ 40ಕ್ಕೆ3, ಜಯಂತ್‌ 21ಕ್ಕೆ5). ಫಲಿತಾಂಶ: ಯಂಗ್‌ ಪಯೊನೀರ್‌ ಕ್ಲಬ್‌ಗೆ 2ರನ್‌ ಗೆಲುವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು